
ಅಶ್ಲೀಲ ಸಾಹಿತ್ಯದ ಭರಾಟೆಯಲ್ಲಿ ಗ್ರಾಮೀಣ ಜನಪದವು ಕೊಚ್ಚಿ ಹೋಗಬಾರದು -ಎಲ್ ಶ್ಯಾಮಲಾ
ಮುಧೋಳ : ಜನಪದವು ಪ್ರತಿಯೊಬ್ಬರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಜನಪದವಿಲ್ಲದ ಜೀವನವಿಲ್ಲ. ಜನಪದವೇ ಎಲ್ಲಾ ಎಂದು ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ಎಲ್ ಶ್ಯಾಮಲಾ ಅವರು ಅಭಿಪ್ರಾಯ ಪಟ್ಟರು. ಅವರು ತಾಲೂಕಿನ








