
ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ನಾಗದೇವತೆಗೆ ಪೂಜೆ
ಬಸವಕಲ್ಯಾಣ : ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ಹಿಂದೂ ಪರಿಷತ್ ಬಜರಂಗದಳದಸಹಭಾಗಿತ್ವದಲ್ಲಿ ನಗರದ ಕಾಳಿಗಲ್ಲಿಯಿಂದ ಬಸ್ ನಿಲ್ದಾಣಕ್ಕೆ ಹೋಗುವ ಮುಖ್ಯರಸ್ತೆಯ ಪಕ್ಕದಲ್ಲಿರುವ ಹಲವಾರು ವರ್ಷಗಳ ಇತಿಹಾಸವುಳ್ಳ ನಾಗದೇವತೆಯ (ನಾಗಣ್ಣನ ಕಟ್ಟಿ) ದೇವಸ್ಥಾನವಿದ್ದು, ಇಂದು








