
ಪತ್ರಿಕೋದ್ಯಮದ ಬೃಹತ್ ಧ್ವನಿಯಾಗಿ ಬೆಳೆದ ಬಂಗ್ಲೆ ಮಲ್ಲಿಕಾರ್ಜುನ್.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯಲ್ಪಡುವ ಪತ್ರಿಕೋದ್ಯಮವು ಕೇವಲ ಸುದ್ದಿಗಳನ್ನು ಪ್ರಸಾರ ಮಾಡುವ ಮಾಧ್ಯಮವಲ್ಲ; ಅದು ಸಮಾಜದ ಧ್ವನಿ, ನ್ಯಾಯದ ಪರ ಹೋರಾಡುವ ಶಕ್ತಿ ಮತ್ತು ಜನರ ಹಕ್ಕುಗಳ ಕಾವಲುಗಾರ. ಈ ಮೌಲ್ಯಗಳನ್ನು ಬದುಕಿನ ಆದರ್ಶವನ್ನಾಗಿಸಿಕೊಂಡ








