ಕಾಳಗಿ: ತಾಲೂಕು ಸಮೀಪದ ಕೊಡದೂರ ಹನುಮಾನ್ ದೇವಸ್ಥಾನದಲ್ಲಿ ಹನುಮಂತ ದೇವರ ಜನ್ಮದಿನದ ನಿಮಿತ್ತ ತೊಟ್ಟಿಲೋತ್ಸವ ಹಾಗೂ ಯುವಕರಿಂದ ದೇವರ ಆರಾಧನೆ ಸಂಭ್ರಮ ಸಡಗರದಿಂದ ನೆರವೇರಿತು.
ಜಯಂತಿ ಕಾರ್ಯಕ್ರಮಕ್ಕೆ ಮುಂಚಿತವಾಗಿ ಕೊಡದೂರ ಗ್ರಾಮ ಜೋಷಿ ರಮೇಶರಾವ ಕುಲಕರ್ಣಿ ರವರ ನೇತೃತ್ವದಲ್ಲಿ ಪೂಜೆ-ಕೈಂಕರ್ಯಗಳು ಸರಾಗವಾಗಿ ಮಾಡಿದರು.
ಈ ಸಂದರ್ಭದಲ್ಲಿ ಶಾಮರಾವ್ ಚಂದಾ, ಸಿದ್ದು ಪೇಚೆಟ್ಟಿ, ಚಂದ್ರು ಪೇಚಟ್ಟಿ, ಮಹಾಂತೇಶ ಮಂಗೋಂಡ, ಗಂಗಯ್ಯ ಸ್ವಾಮಿ, ಬಸವರಾಜ ಜೀವಣಗಿ, ನಾಗರಾಜ ಗುಂಡಗರ್ತಿ, ಆಕಾಶ್ ನಾಗೂರ್, ಸಂಜು ವಟವಟಿ , ಕುಪೇಂದ್ರ ರಾವೂರ, ರಾಹುಲ ಮಂಗೊಂಡ, ಕಂಠು ನಿಂಗದಲ್ಲಿ, ಅಭಿಷೇಕ್ ವಟವಟಿ, ಶಶಿಕುಮಾರ್, ಬಸವರಾಜ್ ಕೊಡಸಲಿ, ಬಸ್ಸು ಖಂಡರಗೊಳ,ನಾಗು ಪೇಚೇಟ್ಟಿ, ಶಂಕರ ಗದ್ದಿ, ಇದ್ದರು.
- ಕರುನಾಡ ಕಂದ ಪತ್ರಿಕೆ




















