
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದಿಂದಮೂಲಭೂತ ಸಮಸ್ಯೆಗಳ ಕುರಿತ ಸಭೆ
ಕೊಡಗು : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ(ರಿ.) ರಾಜ್ಯಾಧ್ಯಕ್ಷರಾದ ಶ್ರೀ ಪಿ ಕೃಷ್ಣೆಗೌಡ್ರು ಅವರ ನೇತೃತ್ವದಲ್ಲಿ ಇಂದು ಸಿದ್ದಾಪುರದ ನೆಲ್ಯಹುದಿಕೇರಿಯ ವಿ.ಎಸ್.ಎಸ್.ಎನ್ . ಸಭಾಂಗಣದಲ್ಲಿ ಕೊಡಗಿನ ಮೂಲಭೂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಭೆ








