
ಕೊಡಗು : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ(ರಿ.) ರಾಜ್ಯಾಧ್ಯಕ್ಷರಾದ ಶ್ರೀ ಪಿ ಕೃಷ್ಣೆಗೌಡ್ರು ಅವರ ನೇತೃತ್ವದಲ್ಲಿ ಇಂದು ಸಿದ್ದಾಪುರದ ನೆಲ್ಯಹುದಿಕೇರಿಯ ವಿ.ಎಸ್.ಎಸ್.ಎನ್ . ಸಭಾಂಗಣದಲ್ಲಿ ಕೊಡಗಿನ ಮೂಲಭೂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಭೆ ನಡೆಸಲಾಯಿತು .
ಸಭೆಯಲ್ಲಿ ಕೊಡಗು ಜಿಲ್ಲಾ ಗೌರವ ಅಧ್ಯಕ್ಷರಾದ ಚಂದ್ರು ,ಜಿಲ್ಲಾ ಕಾರ್ಯದರ್ಶಿ ಸುರೇಶ್ ,ಸಲಹೆಗಾರರು ಸಜೀಲ್ ಕುಮಾರ್ , ಉಪಾಧ್ಯಕ್ಷರು ರಾಜಶೇಖರ್ ಗೌಡ ಮತ್ತು ಮಹಿಳಾ ಜಿಲ್ಲಾಧ್ಯಕ್ಷರಾದ ಜಯಶ್ರೀ ಮುರುಗನ್ ರವರು ಉಪಸ್ಥಿತರಿದ್ದರು.
ವರದಿ ಪ್ರಿತುನ್ ಎ. ಪಿ




















