
ಮತದಾನದಿಂದ ಯಾರೂ ವಂಚಿತರಾಗಬಾರದು – ಎಸ್‌ಐಆರ್ ಮ್ಯಾಪಿಂಗ್‌ಗಾಗಿ ಎಸ್‌ಡಿಪಿಐ ಸಹಾಯ ಕೇಂದ್ರ ಆರಂಭ
ಬಳ್ಳಾರಿ / ಕಂಪ್ಲಿ : ಮತದಾನದಿಂದ ಯಾರೂ ವಂಚಿತರಾಗಬಾರದು ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯವನ್ನು ಸಾಕಾರಗೊಳಿಸುವ ಉದ್ದೇಶದಿಂದ ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಮ್ಯಾಪಿಂಗ್ ಕಾರ್ಯಕ್ಕೆ ನೆರವು ನೀಡಲು ಎಸ್‌ಡಿಪಿಐ (ಸೋಷಿಯಲ್








