ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ

ಸಿದ್ದರಬೆಟ್ಟದಲ್ಲಿ 20ನೇ ವರ್ಷದ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ.

ಜೂನ್ 21ರಂದು ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವ ಹಾಗೂ ಜನಜಾಗೃತಿ ಧರ್ಮ ಸಮಾವೇಶ, ಸಾಮೂಹಿಕ ವಿವಾಹ ಕಾರ್ಯಕ್ರಮ. ಸಿದ್ದರ ತಪೋಭೂಮಿಗೆ ಬರಲಿರುವ ಧರ್ಮಸ್ಥಳದ ಪರಮಪೂಜ್ಯ ಶ್ರೀ ಡಾ. ವೀರೇಂದ್ರ ಹೆಗ್ಗಡೆಶ್ರೀಮಠದಿಂದ ಡಾ. ವೀರೇಂದ್ರ ಹೆಗ್ಗಡೆಗೆ

Read More »

ವಿನೂತನ ವಿಭಿನ್ನವಾಗಿ ನಡೆದ ಶಾಲಾ ಸಂಸತ್ ಚುನಾವಣೆ

ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ತಾಲೂಕಿನ ಅತಿ ಹೆಚ್ಚು 350 ವಿದ್ಯಾರ್ಥಿಗಳನ್ನು ಹೊಂದಿರುವ ಸರಕಾರಿ ಹಿರಿಯ ಉನ್ನತೀಕರಿಸಿದ ದಳವಾಯಿ ದ್ವಿಭಾಷಾ ಶಾಲೆಯಲ್ಲಿ ಈ ವರ್ಷದ ಶಾಲಾ ಸಂಸತ್ ಚುನಾವಣೆಯು ವಿನೂತನ ವಿಭಿನ್ನವಾಗಿ ಹಾಗೂ ಸಾರ್ವತ್ರಿಕ

Read More »

ವಿನಯ ವಿಮರ್ಶಕ ವಿನೋದ ಸಾಹಿತಿ ಅಣಕು ರಾಮನಾಥ್ -ವಾಯ್. ವಿ. ಗುಂಡೂರಾವ್

ಬೆಂಗಳೂರು: ಟಿ ಪಿ ಕೈಲಾಸಂ, ಅ ರಾ ಮಿತ್ರ, ಬೀಚಿ ಮುಂತಾದ ಶ್ರೇಷ್ಠ ಸಾಹಿತಿಗಳ ಹಾಸ್ಯ ಸಾಹಿತ್ಯ ಪರಂಪರೆಯನ್ನು ಪ್ರಸಿದ್ಧ ಅಂಕಣಕಾರ, ವಿನೋದ ಸಾಹಿತಿ, ಅಣಕು ರಾಮನಾಥ್ ಅವರು ಸಮರ್ಥವಾಗಿ ಬೆಳೆಸುತ್ತಿದ್ದಾರೆ ಎಂದು ಶ್ರೇಷ್ಠ

Read More »

ಕೆಲಸ ಮಾಡದ ಎತ್ತಿಗೆ ಗಂಟೆ ಜಾಗಟೆ ಹೆಚ್ಚಂತೆ

ಶಿವಮೊಗ್ಗ: ರಾಜಕೀಯದಲ್ಲಿ ‘ಕೆಲಸ ಮಾಡದ ಎತ್ತಿಗೆ ಗಂಟೆ ಜಾಗಟೆ ಹೆಚ್ಚಂತೆ’ ಎಂಬ ಗಾದೆ ಮಾತಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಕಾಮಾಲೆ ಕಣ್ಣಿಗೆ ಕಂಡಿದ್ದೆಲ್ಲಾ ಹಳದಿ ಎನ್ನುವಂತಹ ನಿಮ್ಮ ಈ ಮನಃಸ್ಥಿತಿ

Read More »

ನೂತನ ಸಚಿವ ಈಶ್ವರ ಖಂಡ್ರೆ ಅವರಿಗೆ ಅಭಿನಂದನಾ ಕಾರ್ಯಕ್ರಮ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರ (ಬಿ.) ಗ್ರಾಮದ ವತಿಯಿಂದ ಸನ್ಮಾನ್ಯ ಈಶ್ವರ ಖಂಡ್ರೆ ಅವರು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿ ಮತ್ತೊಮ್ಮೆ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಈ

Read More »

ಬೆಳವಡಿ ವಡ್ಡರ ಯಲ್ಲಣ್ಣ ವೃತ್ತ ಮರುಸ್ಥಾಪನೆಗೆ ಆಗ್ರಹ

ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದಲ್ಲಿ ಈಗಾಗಲೇ ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತ, ಗಾಂಧೀಜಿ ವೃತ್ತ, ಚೆನ್ನಮ್ಮ ವೃತ್ತ, ಹೇಮರಡ್ಡಿ ಮಲ್ಲಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ದಿ.ಗಡದನ್ನವರ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ, ಶಿವಾಜಿ ವೃತ್ತ,

Read More »

ಉಚಿತ ನೋಟ್ ಪುಸ್ತಕ ವಿತರಣೆ

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಬ್ಯಾಲ್ಯಾಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿವಾಸವಿ ವಿದ್ಯಾನಿಧಿ ಯೋಜನೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ದೊಡ್ಡ ಪೇಟೆ ಮಧುಗಿರಿ.ಇವರಿಂದ ದಿನಾoಕ 15-06-2026 ಸೋಮವಾರ ದಂದು ಉಚಿತ ನೋಟ್ ಪುಸ್ತಕ

Read More »

ಅಕ್ರಮ ದಂಧೆಗೆ ಬ್ರೇಕ್ ಹಾಕಿದ ಪೋಲಿಸ್ ಇಲಾಖೆ

ವಿಜಯಪುರ/ ಇಂಡಿ : ಹೊರ್ತಿ ಪೊಲೀಸ್ ಸ್ಟೇಷನ್ ನಲ್ಲಿ ಎಸ್ ಸಿ, ಎಸ್ ಟಿ ಕುಂದು ಕೊರತೆ ಬಗ್ಗೆ ಸಭೆ ನಡೆಯಿತು.ಈ ಸಭೆಯಲ್ಲಿ ಹೊರ್ತಿ ಪೋಲಿಸ್ ಠಾಣೆಯ ಸರಹದ್ದಿನಲ್ಲಿ ಅಕ್ರಮ ಅಕ್ಕಿ ಸಾಗಾಟ ನಡೆಯುತ್ತಿದ್ದು

Read More »

ಮುಗಳಖೋಡದಲ್ಲಿ ಸದ್ದು ಮಾಡಿದ “ಓಂ ನಮಃ ಶಿವಾಯ” ನಾಮ ಝೇಂಕಾರ

ಸಂಸಾರ ದುಃಖಕ್ಕೆ ರಾಗವೇ ಮೂಲ : ಶರಣಬಸವ ಶಾಸ್ತ್ರಿಗಳ ಅಭಿಪ್ರಾಯ ಬಾಗಲಕೋಟೆ ಜಿಲ್ಲೆಯ ಮುಧೋಳ : ರಾಗವೇ ಭೋಗಕ್ಕೆ ಕಾರಣ, ಭೋಗವು ಕಾಮಾಧಿಗಳಿಗೆ ಕಾರಣ, ಕಾಮಾಧಿಗಳು ಅನೇಕ ಪಾಪಗಳಿಗೆ ಕಾರಣ. ಆದ್ದರಿಂದ ಸಂಸಾರ ದುಃಖಕ್ಕೆ

Read More »

ಪರಿಸರ ಸಂರಕ್ಷಣೆ ಮಾಡದಿದ್ದರೆ ಭವಿಷ್ಯದ ದಿನಗಳು ಅಪಾಯಕಾರಿ ಡಾ. ಭೇರ್ಯ ರಾಮಕುಮಾರ್ ಎಚ್ಚರಿಕೆ

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರ ವಿನಾಶ ಮಾಡಿದರೆ ಭವಿಷ್ಯದ ದಿನಗಳು ಮಾನವ ಜನಾಂಗಕ್ಕೆ ಅಪಾಯಕಾರಿ ಆಗಲಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಭೇರ್ಯ ರಾಮಕುಮಾರ್ ನುಡಿದರು. ಅವರು

Read More »
error: Content is protected !!