ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

koppala

ಸಾಂದೀಪನಿ ಶಿಷ್ಯವೇತನ ಬಿಡುಗಡೆ

ಬೆಂಗಳೂರು : ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸಾಂದೀಪನಿ ಶಿಷ್ಯವೇತನ ಯೋಜನೆಯಡಿ 2023-24ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಸುಮಾರು ₹5.85 ಕೋಟಿ ಶಿಷ್ಯವೇತನ ಬಿಡುಗಡೆಗೊಳಿಸಲಾಗಿದೆ. ವರದಿ : ಕೊಡಕ್ಕಲ್ ಶಿವಪ್ರಸಾದ್,

Read More »

ಶೀರ್ಷಿಕೆ : ಅಪ್ಪನ ಕನಸು

ನನ್ನವ್ವ ನನ್ನ ಮಗಳೇನೆನಪಿಸು ನನ್ನ ಮಾತುನೊಂದಿಸಬೇಡ ಮನವಕಾಯಿಸಬೇಡ ಉದರವ ಕೊಂಚ ದಿವಸ ಕಾಯ್ದು ನೋಡು ಮಗಳೇನಾನು ನಿನ್ನ ಜೊತೆ ಇಲ್ಲ ಅಂತ ಕೊರಗಬೇಡ ನಿನ್ನ ನೋವಿಗೆ ಧೈರ್ಯವಾಗಿನಿನ್ನ ಸಂತಸಕ್ಕೆ ಸಂಭ್ರಮವಾಗಿನಿನ್ನ ಸೋಲಿಗೆ ಗೆಲುವಿನ ಸೂತ್ರವಾಗಿನಿನ್ನ

Read More »

ಕನ್ನಡವೇ ಸತ್ಯ

ಕನ್ನಡವೇ ಸತ್ಯಕನ್ನಡವೇ ನಿತ್ಯನಿತ್ಯವಾದ ಬದುಕಲ್ಲಿಕನ್ನಡವೇ ಮುಖ್ಯ ಕಲಿಸೋಕೆ ಸಾವಿರ ಭಾಷೆಕಲಿಯೋಕೆ ಒಂದೇ ಭಾಷೆಅದೇ ನಮ್ಮ ಮಾತೃಭಾಷೆ ಕನ್ನಡ ಕನ್ನಡ ನಮ್ಮ ಕನ್ನಡ ಕನ್ನಡಕ್ಕಾಗಿ ಕೈಯೆತ್ತಿರುವೆಕನ್ನಡ ಭಾಷೆಗೆ ಉಸಿರಾಗಿರುವೆಕನ್ನಡವೇ ನಮ್ಮ ಜೀವಾಳಜೀವ ಗಂಗೆ ಜೀವಾಮೃತವೇ ತಾಯ್ನಾಡು

Read More »

ಪರಿಸರ ರಕ್ಷಣೆ ಮೂಲಕ ಹೊಸ ವರ್ಷಾಚರಣೆ ಆಚರಿಸಿದ ಡಣಾಪುರ ಯುವಕರು

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ಸರಕಾರಿ ಶಾಲೆಯ ಆವಣರದಲ್ಲಿ ಹಾಕಿರುವ ಗಿಡಗಳಿಗೆ ಬಣ್ಣ ಹಚ್ಚುವ ಮೂಲಕ ಹೊಸ ವರ್ಷಾಚರಣೆಯನ್ನು ಡಣಾಪುರ ಶಾಲೆಯ ಹಳೆ ವಿದ್ಯಾರ್ಥಿಗಳ ತಂಡ ವಿಶೇಷವಾಗಿ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ.

Read More »

ನೂತನ ವರ್ಷಕ್ಕೆ ಸ್ವಾಗತ

ಧ್ವೇಷ ಅಸೂಯೆಗಳ ಸುಟ್ಟುಸ್ವಾರ್ಥ , ಅನ್ಯಾಯಗಳ ಬಿಟ್ಟುಪ್ರೀತಿ, ವಿಶ್ವಾಸಗಳ ಸದಾ ನೆಟ್ಟುಗುರಿ ಸಾಧನೆಗೆಳ ಫಣವ ತೊಟ್ಟುಸ್ವಾಗತಿಸೋಣ ನೂತನ ವರ್ಷವನ್ನು. ಹಳೆಯ ಕಹಿಗಳ ಮರೆತುಸ್ನೇಹ ಬಾಂಧವ್ಯದಿ ಬೆರೆತುಸದ್ಗುಣಗಳ ಪಾಠವ ಕಲಿತುನಾಡಿನ ಏಳ್ಗೆಯನ್ನು ಕುರಿತುಸ್ವಾಗತಿಸೋಣ ನೂತನ ವರ್ಷವನ್ನು.

Read More »

ಯಾರವರು?

ಸಮಯ ಬದಲಾಯಿತೇವ್ಯಕ್ತಿತ್ವ ಬದಲಾಯಿತೇಬದುಕು ಬದಲಾಯಿತೇಬದಲಾಗದಿರುವುದು ನೆನಪು ಮಾತ್ರಕೆಲವರು ಬಂದು ತಿಳಿಯದೆ ಹೋದರುಕೆಲವರು ತಿಳಿದು ಅರಿಯದೆ ಹೋದರುಕೆಲವರು ಜೀವನವನ್ನೇ ತ್ಯಜಿಸಿ ಹೋದರುಆದರೂ ಮನಸ್ಸಿನಲ್ಲಿ ನೆನಪುಗಳ ಹಾಗೆ ಉಳಿದುಬಿಟ್ಟರುಆ ಮಧುರ ಕ್ಷಣಗಳೆಲ್ಲ ಮರಳಿ ಬರುವುದಿಲ್ಲತೊರೆದು ಹೋದವರೆಲ್ಲ ಹಿಂತಿರುಗುವುದಿಲ್ಲಲೋಕವನ್ನೇ

Read More »

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ

ಕೊಪ್ಪಳ/ಕುಷ್ಟಗಿ: ಈಗಾಗಲೇ ತೀರ್ಮಾನ ಮಾಡಿದಂತೆ ತಾಲೂಕಿನ ಹೂಲಗೇರಾ ಗ್ರಾಮದಲ್ಲಿ ಫೆ.15ರಂದು ನಡೆಯುವ 13ನೇಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಡಲು ನಿರ್ಧರಿಸಲಾಯಿತು. ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು,ಸಾಹಿತಿಗಳು ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು

Read More »

ಕುಷ್ಟಗಿ ತಾಲೂಕು ೧೩ ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಪೂರ್ವಬಾವಿ ಸಭೆ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹೂಲಗೇರಿ ಗ್ರಾಮದಲ್ಲಿ ಕುಷ್ಟಗಿ ತಾಲೂಕಿನ ೧೩ ನೆಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯ ಹಿನ್ನೆಲೆಯಲ್ಲಿ ಪೂರ್ವ ಬಾವಿಸಭೆಯನ್ನು ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹೂಲಗೇರಿ

Read More »

ಭಾರತದ ಅರ್ಥವ್ಯವಸ್ಥೆಯ ಸುಧಾರಕ – ಡಾ. ಮನಮೋಹನ್ ಸಿಂಗ್ ಇನ್ನಿಲ್ಲ..

ಅಪಾರ ಜ್ಞಾನ, ದೂರದೃಷ್ಟಿಯ ಆಲೋಚನೆ ಹಾಗೂ ಸಮರ್ಥ ನಾಯಕತ್ವವು ಭಾರತದ ನೆಲದಲ್ಲಿ ಅವರನ್ನು ಅಮರವಾಗಿಸಲಿದೆ. ವಿನಮ್ರತೆ, ಪಾಂಡಿತ್ಯದಿಂದ ಎಲ್ಲರ ಗೌರವಕ್ಕೆ ಪಾತ್ರವಾಗಿದ್ದ ಮತ್ತು ಮಿತಭಾಷಿಯಾಗಿದ್ದ ಆರ್ಥಿಕ ಸುಧಾರಣೆಯ ಆಯೋಜಕ, ಉದಾರೀಕರಣ ನೀತಿಯನ್ನು ಭಾರತದಲ್ಲಿ ಜಾರಿಗೆ

Read More »

ಬೆಂಬಲ ಬೆಲೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಇರುವುದು ಅವೈಜ್ಞಾನಿಕ ಹಾಗೂ ತರ್ಕ ರಹಿತ

ರಾಜ್ಯ ಸರ್ಕಾರದ ಮನವಿಯ ಹಿನ್ನೆಲೆಯಲ್ಲಿ ತೊಗರಿ ಮತ್ತು ಕಡಲೆಯನ್ನು ಬೆಂಬಲ ಬೆಲೆಯಡಿ ಖರೀದಿ ಮಾಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಕೃಷಿ ಸಚಿವರಾದ ಶಿವಾನಂದ್ ಪಾಟೀಲರು ತಿಳಿಸಿದ್ದಾರೆ. ಪ್ರತಿ ಕ್ವಿಂಟಲ್ ತೊಗರಿಗೆ 7.550/- ರೂ

Read More »