ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

koppala

ಮಧುರ ಭಾವ

ಮಧುರ ಭಾವ ಮನದಿ ಮೂಡಿಸಾವಿರ ಕಲ್ಪನೆ ಮೋಡಿ ಮಾಡಿತುಡಿತ ಮಿಡಿತ ವಿರಹವು ಕಾಡಿಹೃದಯಕ್ಕೆ ಹಾಕಿದೆ ಗಟ್ಟಿ ಬೇಡಿ. ಭಾವನೆಯ ಶೃತಿ ತಾಳ ತಪ್ಪಿದೆಸುಂದರ ಆಸೆ ಮನ ತಲುಪಿದೆಎದೆಯಂಗಳ ತಣಿದು ತಂಪಿದೆಎಲ್ಲಿಲ್ಲದ ತವಕವು ನಿತ್ಯ ಹೆಚ್ಚಿದೆ.

Read More »

ಕುಂಭಮೇಳಕ್ಕೆ ಹೋಗಿ ಮೃತನಾಗಿದ್ದ ಪ್ರವೀಣ್ ಕುಮಾರ್ ಮನೆಗೆ ಭೇಟಿ ನೀಡಿ, ಸಾಂತ್ವಾನ‌ ಹೇಳಿದ ರೆಡ್ಡಿ ಸಮಾಜದ ಮುಖಂಡರು

ಪ್ರವೀಣ್ ಕುಟುಂಬಕ್ಕೆ ಸರಕಾರ ಪರಿಹಾರ ನೀಡಲಿ – ರೆಡ್ಡಿ ಸಮಾಜದ ಮುಖಂಡರು. ಕೊಪ್ಪಳ: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೋಗಿ ಮೃತನಾಗಿದ್ದ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ಧಾಪುರ ಗ್ರಾಮದ ಪ್ರವೀಣ ಕುಮಾರ್

Read More »

ಯಶಸ್ವಿಯಾಗಿ ಜರುಗಿದ ಉಪನ್ಯಾಸ ಮತ್ತು ಕವಿಗೋಷ್ಠಿ

ಕನ್ನಡಾಭಿಮಾನ ಬೆಳೆಸಿಕೊಳ್ಳುವಂತೆ ಕರೆ ನೀಡಿದ ಶಿಕ್ಷಕ ಸಾಹಿತಿ ಕಲ್ಲಪ್ಪ ಕವಳಕೇರಿ. ಕೊಪ್ಪಳ: ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಸಮೀಪದ ಭಾಗ್ಯನಗರದಲ್ಲಿ ಉಪನ್ಯಾಸ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಉಪನ್ಯಾಸಕರಾದ ಡಾ.ಮಹಾಂತೇಶ

Read More »

ಗ್ರಾಮೀಣ ಜನರಿಂದ ಭಾರತೀಯ ಸಂಸ್ಕೃತಿ ಉನ್ನತಿ- ವಿಜಯ ಮಹಾಂತ ಶ್ರೀಗಳು “

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ ಗ್ರಾಮೀಣ ಜನರಿಂದ ಸಾಧ್ಯವಾಗಿದೆ ಎಂದು ಕುದುರಿಮೋತಿಯ ವಿಜಯ ಮಹಾಂತ ಶ್ರಿಗಳು ಹೇಳಿದರು.ತಾಲೂಕಿನ ಹಳ್ಳಿಗಳಲ್ಲಿರುವ ಜನರು ಧರ್ಮ ರಕ್ಷಣೆಗೆ ಆದ್ಯತೆ ನೀಡುತ್ತಿದ್ದಾರೆ.ದುಡ್ಡು ಇದ್ದವರು ದೊಡ್ಡವರಲ್ಲ ವ್ಯಕ್ತಿತ್ವದಿಂದ

Read More »

ಸಹಕಾರ ಜಾಗೃತಿ ಸಮಾವೇಶ

ಕೊಪ್ಪಳ/ ಕುಕನೂರ:ದಿ. 08.02.2025 ಶನಿವಾರದಂದು ಬೆಳಗ್ಗೆ 9.30 ಗಂಟೆಗೆ ಕುಕನೂರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಸಹಕಾರ ಪಿತಾಮಹ ಶ್ರೀ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲರ ಭಾವಚಿತ್ರದೊಂದಿಗೆ, ಮೆರವಣಿಗೆ ಮೂಲಕ ಬಂದು ಎಪಿಎಂಸಿ ಆವರಣದಲ್ಲಿ ಸಹಕಾರಿ

Read More »

ಕನ್ನಡ ಭಾಷೆಯ ಪ್ರಜ್ಞೆಯೇ ಇಲ್ಲದ ಶಾಸಕ ಶಿವರಾಜ ತಂಗಡಗಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಚನ್ನಬಸವರಾಜ ಕಳ್ಳಿಮರದ

ಕೊಪ್ಪಳ :ಕನ್ನಡ ಶಬ್ದವನ್ನೇ ಸರಿಯಾಗಿ ಬರೆಯಲು ಬಾರದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರಿಯಲು ಅರ್ಹವಾಗಿಲ್ಲ ಎಂದು ಜೈ ಕರುನಾಡು ರಕ್ಷಣಾ ಸೇನೆಯ ಸಂಸ್ಥಾಪಕ ರಾಜ್ಯಧ್ಯಕ್ಷರಾದ ಚನ್ನಬಸವರಾಜ ಕಳ್ಳಿಮರದ ಕಿಡಿಕಾರಿದರು

Read More »

ಸನ್ಮಾನ್ಯ ಶ್ರೀ ಬಸವರಾಜ ರಾಯರೆಡ್ಡಿಯವರ ಇಚ್ಛಾಶಕ್ತಿದಿಂದ ಯಲಬುರ್ಗಾ ಕ್ಷೇತ್ರದಲ್ಲಿಅಭಿವೃದ್ಧಿ ಪರ್ವ ಆರಂಭ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಸಂಕನೂರು ಹಾಗೂ ಸೋಂಪುರ, ಹೊಸೂರು ಗ್ರಾಮದಲ್ಲಿ ಕಲ್ಯಾಣ ಕರ್ನಾಟಕದ ಅನುದಾನದಡಿ 3.50 ಕೋಟಿ ರೂಗಳ ವೆಚ್ಚದ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ಹಾಗೂ

Read More »

ವಜ್ರಬಂಡಿ ಗ್ರಾಮದಲ್ಲಿ ಮಕ್ಕಳ ಬಾಲ ಮೇಳ ಕಾರ್ಯಕ್ರಮ

ಕೊಪ್ಪಳ/ಯಲಬುರ್ಗಾ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದಡಿಯಲ್ಲಿಅಂಗನವಾಡಿ

Read More »

ಹನಿಗವನಗಳು

೧. ಕಠೋರ ಸತ್ಯ.ನಮ್ಮದು ಜಾತ್ಯಾತೀತ (ಜಾತ್ಯಾತೀತ), ರಾಷ್ಟ್ರ , ಪತ್ರಿಕೆಗಳಲ್ಲಿ, ಜನಪ್ರತಿನಿಧಿಗಳಬಾಯಿ, ಭಾಷಣದಲ್ಲಿ,ವಾಸ್ತವದಲಿ!?ಜಾತೀಯತೆಯ ರಾಷ್ಟ್ರ,ಇದಲ್ಲವೆ ಕಠೋರ ಸತ್ಯ! ೨. ಅಂದು -ಇಂದು.ಅಂದಿನ ಕವಿಗಳಕವನಗಳಲ್ಲಿ,ಕಾಣುತ್ತಿತ್ತು ಮಣ್ಣಿನವಾಸನೆ,ಇಂದಿನ ಕವಿಗಳಕವನಗಳಲ್ಲಿ?..ಬರೀ ಹೆಣ್ಣಿನ ವಾಸನೆ! ೩. ಸಾಯುತಿದೆ ನುಡಿ.‌ಆಂಗ್ಲ ಭಾಷೆಯ

Read More »
error: Content is protected !!