ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Tag: koppala

ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನ ಆಚರಣೆ

ಕೊಪ್ಪಳ: ತಾಲೂಕಿನ ಹಳೆ ಗೊಂಡಬಾಳ ಎರಡನೆಯ ಅಂಗನವಾಡಿ ಶಾಲೆಯಲ್ಲಿ 78ನೇ ಸ್ವತಂತ್ರೋತ್ಸವವನ್ನು ಮಕ್ಕಳೊಂದಿಗೆ ಶ್ರೀಮತಿ ಪಲ್ಲವಿ ಪೊಲೀಸ್ ಪಾಟೀಲ್ ಅಂಗನವಾಡಿ ಶಿಕ್ಷಕಿ ಬಹಳ ಸಂಭ್ರಮದಿಂದ ಆಚರಣೆ ಮಾಡಿದರು, ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕರು ಮಾತನಾಡಿ1947ರ

Read More »

ಹನಿಗವನ

ಸ್ವತಂತ್ರ ಭಾರತ.ಇನ್ನೂ ಸಾಧಿಸಬೇಕಿದೆಭಾರತ ಪ್ರಗತಿ,ಆದರೇನು? ಆಗುತ್ತಿಲ್ಲ,ಭಾರತದ ಉನ್ನತಿ,ಆಗುತ್ತಲಿದೆ,ದಿನೆ ದಿನೇಅವನತಿ! ಇದು ಸ್ವತಂತ್ರ ಭಾರತ! -ಶಿವಪ್ರಸಾದ್ ಹಾದಿಮನಿ ✍️.

Read More »

ಮಹಾವಿದ್ಯಾಲಯಗಳು ಇರುವುದು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರತೆಗೆಯುವುದಕ್ಕೆ : ಸಹಾಯಕ ಪ್ರಾದ್ಯಾಪಕ ವಿಠೋಬ

ಕೊಪ್ಪಳ:ಮಹಾವಿದ್ಯಾಲಯಗಳು ಇರುವುದೇ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರತೆಗೆಯುವುದಕ್ಕೆ ಎಂದು ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ವಿಜ್ಞಾನ ವಿಭಾಗದ ಸಂಚಾಲಕರಾದ ವಿಠೋಬ ಅವರು ಹೇಳಿದರು.ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧುವಾರದಂದು ವಿಜ್ಞಾನ ವಿಭಾಗದ

Read More »

ಮಹಿಳೆಯರು ಉದ್ಯೋಗದ ಜೊತೆಗೆ ಕೌಶಲ್ಯಗಳನ್ನು ಕಲಿಯಿರಿ:ಸಹಾಯಕ ಪ್ರಾಧ್ಯಾಪಕ ನಾಗರತ್ನ ತಮ್ಮಿನಾಳ

ಕೊಪ್ಪಳ :ಮಹಿಳೆಯರು ಉದ್ಯೋಗದ ಜೊತೆಗೆ ಕೌಶಲ್ಯಗಳನ್ನು ಕಲಿಯಿರಿ ಎಂದು ಇತಿಹಾಸ ವಿಭಾಗದ ಸಹಾಯಕ ಪ್ರಾದ್ಯಾಪಕ ನಾಗರತ್ನ ತಮ್ಮಿನಾಳ ಹೇಳಿದರು.ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರದಂದು ಕೊಪ್ಪಳದ ಜಿಲ್ಲಾ ಉದ್ಯೋಗ ಮಿನಿಮಯ ಕೇಂದ್ರ ಮತ್ತು

Read More »

ಭಾರತಾಂಬೆಯ ಕುಡಿಗಳು

ಮಾತೆ ನಿನ್ನ ಚರಣಗಳಿಗೆ,ಶಿರವನಿರಿಸುವೆ.ಕೋಟಿ ಜನ ಆರಾಧಿಸುವ ನಿನಗೆ,ಜೈಕಾರ ಹಾಕುವೆ.||೧|| ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ಧ,ಭೇದವಿಲ್ಲದೆ.ಸಲಹುತಿರುವೆ ಮಾತೇ ನಿನ್ನ,ಮಡಿಲಿನಲ್ಲಿಯೇ.||೨|| ವೇಷ ಬೇರೆ ಭಾಷೆ ಬೇರೆ,ಏನೇ ಇದ್ದರೂ.ಭಾವನೆಗಳು ಐಕ್ಯವಾಗಿ,ನಾವು ಗೆದ್ದೆವು.||೩|| ಗರ್ವವಿದೆ ಭಾರತಾಂಬೆಯ,ಕುಡಿಗಳು ನಾವೆಂದು.ಅವಳ ಮಾನ, ಪ್ರಾಣ

Read More »

ಸಾಮಾಜಿಕ ಚಿಂತನೆ ಬಹಳ ಮುಖ್ಯ-ಅಲ್ಲಮಪ್ರಭು ಬೆಟ್ಟದೂರು

ಕೊಪ್ಪಳ: ಪ್ರತಿ ಮನುಷ್ಯನಲ್ಲಿ ಸಾಮಾಜಿಕ ಚಿಂತನೆ ಬಹಳ ಮುಖ್ಯ ಮತ್ತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗುತ್ತದೆ ಎಂದು ಹೋರಾಟಗಾರ ಹಾಗೂ ಲೇಖಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಪ್ಪಳ

Read More »

ಪುಸ್ತಕಗಳು ಓದುವುದರಿಂದ ಹೆಚ್ಚು ಜ್ಞಾನ ಬರುತ್ತದೆ ಹೊರತು ಸಾಮಾಜಿಕ ಜಾಲತಾಣಗಳಿಂದಲ್ಲ : ಜಿ. ಎಸ್ ಗೋನಾಳ್

ಪುಸ್ತಕಗಳು ಓದುವುದರಿಂದ ಹೆಚ್ಚು ಜ್ಞಾನ ಬರುತ್ತದೆ ಹೊರತು ಸಾಮಾಜಿಕ ಜಾಲತಾಣಗಳಿಂದಲ್ಲವೆಂದು ಪತ್ರಕರ್ತ ಜಿ. ಎಸ್. ಗೋನಾಳ್ ಹೇಳಿದರು ಕೊಪ್ಪಳ ತಾಲ್ಲೂಕಿನ ಓಜನಹಳ್ಳಿ ಗ್ರಾಮದಲ್ಲಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್. ಎಸ್.

Read More »

ಗ್ರಾಮ ಪಂಚಾಯತಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ

ರಾಜ್ಯ ಸರ್ಕಾರ ರಾಜ್ಯದ ಗ್ರಾಮ ಪಂಚಾಯಿತಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ.ಗ್ರಾಮ ಪಂಚಾಯಿತಿ ನೌಕರರಿಗೆ ವೈದ್ಯಕೀಯ ವೆಚ್ಚ ಬರಿಸುವ ಕುರಿತು ಆದೇಶ ಹೊರಡಿಸಲಾಗಿದೆ ಜಿಲ್ಲಾ ಪಂಚಾಯತಿ ಆಶ್ವಾಸನ ನಿಧಿಯಿಂದ ಪಂಚಾಯಿತಿ ನೌಕರರು ಅನಾರೋಗ್ಯಕ್ಕೆ

Read More »

ಶಾಲಾ ಮಕ್ಕಳಿಗೆ ಊಟದ ತಟ್ಟೆ ಹಾಗೂ ಲೋಟಗಳ ವಿತರಣೆ

ಕೊಪ್ಪಳ/ಗಂಗಾವತಿ:ಕರ್ನಾಟಕ ಮೂಲದ ಶ್ರೀ ಮಹಾಂತೇಶ ಅಭಿಯಂತರರು(ಅಮೇರಿಕಾ) ಇವರು ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಲಿಂಗದಹಳ್ಳಿ ಶಾಲೆಗೆ ಬಿಸಿಊಟ ಹಾಗೂ ಕ್ಷೀರಭಾಗ್ಯ ಯೋಜನೆಗೆ ಅನುಕೂಲಿಸುವಂತೆ 80 ಊಟದ ತಟ್ಟೆಗಳು, 80 ಲೋಟಗಳನ್ನ ದೇಣಿಗೆಯಾಗಿ ನೀಡಿದ್ದಾರೆ.

Read More »

ಸರಕಾರಿ ಶಾಲೆಯ ಶಿಕ್ಷಕರ ಬೆಂಗಳೂರು ಚಲೋ

ಮಕ್ಕಳ ಕಡ್ಡಾಯ ಶಿಕ್ಷಣ ಕಾಯ್ದೆಯ ಉಲ್ಲಂಘನೆ:ಇಲಾಖಾಧಿಕಾರಿಗಳು ಹಾಗೂ ಶಿಕ್ಷಣ ಮಂತ್ರಿಗಳು ಮೌನ ಯಾಕೆ? ಶರಣಬಸಪ್ಪ ದಾನಕೈ ರಾಜ್ಯ ನಿರ್ದೇಶಕ ಕರ್ನಾಟಕ ರಾಜ್ಯ ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆ(ರಿ.) ಕೊಪ್ಪಳ:ಆಗಸ್ಟ್ 12

Read More »