ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

March 3, 2024

ಧರೆಯ ‌ನೋಡಲೆಂದು…

ಯಾರು ಬಂದವರು ಇಲ್ಲಿಗೆಧರೆಯ ನೋಡಲೆಂದುಸನಿಹದ ಸುತ್ತಲೂಕವಿದಿದೆ ಕತ್ತಲು ಸದ್ದು ಗದ್ದಲಗಳೆ ಆವರಿಸಿದೆ ಎಲ್ಲವು ಮೌನಎಲ್ಲೋ ಇರುವೆವೆಂಬ ಬಾನಂಚಿನ ನಕ್ಷತ್ರಗಳಸುಳಿವುಗಳ ಹುಡುಕುತ್ತಾ ಯಾರು ಬಂದವರು ಎಲ್ಲವೂ ಶ್ವಾಸದ ಪಿಸುಗುಟ್ಟುವಿಕೆತಾ ಮನವು ಚಡಪಡಿಸುವಿಕೆ ಅರಿವಿನಿಂದಾವ್ರತಗದ್ದಲಗಳಾಚೆ ಮುಗಿದಿದೆ ಮೌನದ

Read More »

೧೨ ವರ್ಷ ಮೈಸೂರು ಒಡೆಯರ ಮಹಾರಾಜರುಗಳಿಗೆ ಆಶ್ರಯ ನೀಡಿ ಇತಿಹಾಸದಲ್ಲಿ ಮಾಸದ “ಜಗನ್ಮೋಹನ ಅರಮನೆ

ಮೈಸೂರು:”ಜಗನ್ಮೋಹನ ಅರಮನೆ1871ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ರಿಂದ ಸ್ಥಾಪನೆ ಆಯಿತು.ಅವರು ವಾಸವಿದ್ದ ಅರಮನೆ 1871ರಲ್ಲಿ ಅಗ್ನಿ ಅವಘಡಕ್ಕೆ ಸಿಕ್ಕಿದಾಗ ರಾಜವಂಶಸ್ಥರು ಇಲ್ಲಿ 12 ವರ್ಷಗಳ ಕಾಲ ವಾಸವಾಗಿದ್ದರು.ಬೇಸಿಗೆ ಅರಮನೆಯಾಗಿದ್ದ ಈ ಕಟ್ಟಡ ಸಾವಿರದ ಒಂಬೈನೂರ

Read More »

ಪೋಲಿಯೋ ಲಸಿಕಾ ಹನಿ ಹಾಕಿಸಿ ಅಂಗವೈಕಲ್ಯತೆ ತಡೆಯೋಣ

ಗದಗ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ರಾಷ್ಟ್ರೀಯ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಇಂದು ಲಸಿಕಾ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ

Read More »

ಡಣಾಪೂರ ಗ್ರಾಮದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವಣರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಜರುಗಿತು.ಡಣಾಪೂರ ಗ್ರಾಂ ಪಂ ಪಂಚಾಯತಿಯ ಉಪಾದ್ಯಕ್ಷರಾದ ಅಯ್ಯಮ್ಮ ಉದ್ಘಾಟಿಸಿದರು.ಸದಸ್ಯರಾದ ಆನಂದ

Read More »

ಮುಂಡಗೋಡ ದಲ್ಲಿ ಕದಂಬ ಜ್ಯೋತಿಗೆ ಪುಷ್ಪಾರ್ಚನೆ

ಉತ್ತರ ಕನ್ನಡ:ಕದಂಬೋತ್ಸವ ನಿಮಿತ್ತ ಉತ್ತರ ಕನ್ನಡ ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಪ್ರವಾಸೋದ್ಯಮ ಇಲಾಖೆ,ಬನವಾಸಿ ಅಭಿವೃದ್ದಿ ಪ್ರಾಧಿಕಾರ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಕದಂಬ ಜ್ಯೋತಿ ರಥ -2024 ಕ್ಕೆ ಮುಂಡಗೋಡ ದಲ್ಲಿ ಸ್ವಾಗತ

Read More »

ಕೆ.ಹೊಸಹಳ್ಳಿ ಪಲ್ಸ್ ಪೋಲಿಯೊ ಕಾರ್ಯಕ್ರಮ

ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ 1ನೇ ವಾರ್ಡ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮವನ್ನು ಪೋಲಿಯೋ ಹನಿ ಹಾಕುವ ಮೂಲಕ ಉದ್ಘಾಟಿಸಿದ ವನಸಿರಿ ಫೌಂಡೇಶನ್ ಜಾಲತಾಣದ ಅದ್ಯಕ್ಷರಾದ ಚನ್ನಪ್ಪ ವಿಶ್ವಕರ್ಮ ಮಾತನಾಡಿ

Read More »

ಪಲ್ಸ್ ಪೋಲಿಯೋ ಕಾರ್ಯಕ್ರಮ

ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರನಾಗನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಗಾಪುರ ಗ್ರಾಮದ ಅಂಗನವಾಡಿ ಕೇಂದ್ರ 61 ರಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿಯ ಸದಸ್ಯರಾದ ಮಹಾಂತೇಶ್ ಜಾಲವಾಡಗಿಯವರು 5 ವರ್ಷದ ಒಳಗಿನ

Read More »

ಮಲೆ ಮಹದೇಶ್ವರ ಬೆಟ್ಟದಲ್ಲಿ ಪಲ್ಸ್ ಪೋಲಿಯೋ ಗೆ ಶಾಸಕ ಎಂ.ಆರ್ ಮಂಜುನಾಥ್ ಚಾಲನೆ

ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಗುವಿಗೆ ಪೋಲಿಯೋ ಹನಿ ನೀಡುವ ಮೂಲಕ ಉದ್ಘಾಟನೆ ಮಾಡಿ ಅವರು ಮಾತನಾಡಿದರು.ಆರೋಗ್ಯ ಇಲಾಖೆ ರಾಜ್ಯದ್ಯಂತ

Read More »

ಖ್ಯಾತಫಜಲ್ ಹಾಗು ಹಿನ್ನೆಲೆ ಗಾಯಕ ಪಂಕಜ್ ಉದಾಸ್ ಹಾಗೂ ಕೆ ಶಿವರಾಂರ ಸವಿನೆನಪಿಗಾಗಿ ಗಾಯನಸುಧೆ

ಮೈಸೂರು:”ಜನ ಚೈತನ್ಯ ಫೌಂಡೇಷನ್”ರವರು ನಾದಬ್ರಹ್ಮ ಸಭಾಂಗಣದಲ್ಲಿ ಇಂದು ಖ್ಯಾತ ಘಜಲ್ ಹಾಗು ಹಿನ್ನೆಲೆ ಗಾಯಕ ಪಂಕಜ್ ಉದಾಸ್ ಹಾಗು ಕೆ.ಶಿವರಾಂರ ಸವಿನೆನಪಿಗಾಗಿ ಗಾಯನಸುಧೆಯನ್ನು ಆಯೋಜಿಸಿತ್ತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚರ್ಮ ರೋಗ ತಜ್ಞ ಡಾ.ಕೆ,ಎ,ಕೆ

Read More »

ತುಮಕೂರು ವೈಭವ

ಶಿವಗಂಗೆಯ ಬೆಳಕಿನಲಿಶಿಂಷಾದ ತೆನೆ ಬಳುಕಿನಲಿಸುತ್ತ ಕಣಿವೆಯ ಚಲುವನದದಿರಉತ್ತುಂಗದ ನಿಲುಕಿನಲಿಕಲ್ಪತರು ನಾಡ ವನದತೆಂಗು ರಾಗಿ ತರುಗಳಲಿ ಇತಿಹಾಸದ ಕತೆಗಳಲಿಮಧುಗಿರಿಯ ನಾಡಿನಲಿಏಕಶಿಲಾ ಬೆಟ್ಟದಲಿನ ಉತ್ತುಂಗದ ನಿಲುಕಿನಲಿ ತುರುವೇಕೆರೆ ತೆಂಗಾಗಿತಿಪಟೂರಲಿ ಕೊಬರಿಯಾಗಿಚಿಕ್ಕನಾಯಕನ ಗಣಿಯಾಗಿಗುಬ್ಬಿಯು ಕಲೆಯಾಗಿ ಶಿರಾದಲ್ಲಿ ನಾಲೆಯಾಗಿಪಾವಗಡದ ಬಯಲಾಗಿ

Read More »
error: Content is protected !!