ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿ ದಿನ ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಅಲಂಕಾರ ನೆರವೇರಿತು.
ಬುಧವಾರ ಬೆಳಗ್ಗೆ ತಾಯಿ ದುರ್ಗಾಪರಮೇಶ್ವರಿ ದೇವಿಗೆ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿಯ ಅಂಗವಾಗಿ ದೇವಿಗೆ ಪುಷ್ಪಲಂಕಾರ ಹಾಗೂ ಅಭಿಷೇಕ , ವಿಶೇಷ ಪೂಜೆ ಸಲ್ಲಿಸಿ ದುರ್ಗಾ ಪರಮೇಶ್ವರಿ ಭಕ್ತಿಗೆ ಪಾತ್ರರಾದರು ಎಂದು ದುರ್ಗಾದೇವಿ ದೇವಾಸ್ಥಾನದ ಸೇವಾ ಬಳಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಹನುಮೇಶ ಭಾವಿಕಟ್ಟಿ




















