ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

May 11, 2026

ರಾಂಪುರ್‌ನಲ್ಲಿ ಬಸವೇಶ್ವರರ ಭವ್ಯ ಅಶ್ವಾರೂಢ ಮೂರ್ತಿ ಅನಾವರಣ: ಮೇ 12ಕ್ಕೆ ಸಾಂಸ್ಕೃತಿಕ ಹಬ್ಬ

ಚಿಟಗುಪ್ಪಾ: ತಾಲೂಕಿನ ರಾಂಪುರ್ ಗ್ರಾಮದ ಸಾಂಸ್ಕೃತಿಕ ನಾಯಕ, ವಿಶ್ವಗುರು, ಮಹಾ ಮಾನವತಾವಾದಿ, ಜಗಜ್ಯೋತಿ ಬಸವೇಶ್ವರರ ಭವ್ಯವಾದ ಅಶ್ವಾರೂಢ ಮೂರ್ತಿ ಅನಾವರಣ ಕಾರ್ಯಕ್ರಮ ದಿನಾಂಕ 12.05.2026 ರಂದು ಹಮ್ಮಿಕೊಳ್ಳಲಾಗಿದೆ.ಆ ದಿನ ಗ್ರಾಮದ ಪ್ರಮುಖ ಬೀದಿಯಲ್ಲಿ ಭವ್ಯವಾದ

Read More »

ತಿಮ್ಮಾಪುರದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಆಚರಣೆ

ಹುನಗುಂದ: ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ದಿನಾಂಕ 10 ರಂದು ಶುಕ್ರವಾರ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಜಯಂತೋತ್ಸವ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿ ಜರುಗಿದವು.ಜಯಂತೋತ್ಸವದ ನಿಮಿತ್ಯ ಮುಂಜಾನೆ ಮಲ್ಲಮ್ಮನ ಮೂರ್ತಿಗೆ ಅಮರಯ್ಯ ಹಿರೇಮಠ

Read More »

ರೈತರ ಹೊಲಗಳಿಗೆ ಸುಗಮ ರಸ್ತೆ ಸಂಪರ್ಕ ಕಲ್ಪಿಸಲು ಶರಣಬಸಪ್ಪ ದಾನಕೈ ಕರ್ನಾಟಕ ರಾಜ್ಯ ರೈತ ಸಂಘದ ಯಲಬುರ್ಗಾ ತಾಲೂಕ ಅಧ್ಯಕ್ಷರ ಒತ್ತಾಯ

ಕೊಪ್ಪಳ/ ಯಲಬುರ್ಗಾ: ಮಲಕಸಮುದ್ರ ಕೆರೆಯ ಹತ್ತಿರ ಇರುವ ಹಾಗೂ ಯಲಬುರ್ಗಾ ಸೀಮಾದ ರೈತರು ತಮ್ಮ ಹೊಲಗಳಿಗೆ ಹೋಗಿ ಬಿತ್ತನೆ ಮಾಡಬೇಕಾದರೆ ಕಷ್ಟ ಅನುಭವಿಸುತ್ತಿದ್ದಾರೆ ಆದ್ದರಿಂದ ರೈತರಿಗೆ ಸುಗಮ ರಸ್ತೆ ಸಂಪರ್ಕ ಕಲ್ಪಿಸಿ ಕೊಡಬೇಕು ಎಂದು

Read More »

ಕೊಡಗು ಜಿಲ್ಲೆಗೆ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಡಾ.ಸಹನಾ ಎಸ್. ಹಾದಿಮನಿ

ಕೊಡಗು ಜಿಲ್ಲೆಗೆ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಡಾ.ಸಹನಾ ಎಸ್. ಹಾದಿಮನಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.೨೦೧೪ ನೇ ಬ್ಯಾಚಿನ ಕೆಎಎಸ್ ಅಧಿಕಾರಿಯಾದ ಸಹನಾ ಎಸ್.ಹಾದಿಮನಿ ಅವರು ಈ ಹಿಂದೆ ೬ ವರ್ಷಗಳ ಕಾಲ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ

Read More »

ಕೆರೆ ಹೂಳೆತ್ತುವ ಕಾಮಗಾರಿಯಿಂದ ಅಂತರ್ಜಲ ಹೆಚ್ಚಳ – ವಸಂತ ಎಸ್

ಕೆರೆಗಳ ಹೂಳು ತೆಗೆದು ದುರಸ್ತಿ ಮಾಡಿ ನೀರು ಸಂಗ್ರಹಿಸುವುದರಿಂದ ಗ್ರಾಮೀಣ ಭಾಗದ ಅಂತರ್ಜಲ ಮಟ್ಟ ಹೆಚ್ಚಾಗುವುದರೊಟ್ಟಿಗೆ ರೈತರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು

Read More »

ಸಿರುಗುಪ್ಪ: ವಿದ್ಯುತ್ ವಿತರಣಾ ಕೇಂದ್ರ ಹೊಸದಾಗಿ ಅಳವಡಿಸಿದ 20 ಎಂ ವಿ ಎ ಪರಿವರ್ತಕ ಕಾರ್ಯಕ್ರಮಕ್ಕೆ ಚಾಲನೆ ಶಾಸಕ ಬಿ ಎಂ ನಾಗರಾಜ

ಸಿರುಗುಪ್ಪ -ವಿದ್ಯುತ್ ವಿತರಣಾ ಕೇಂದ್ರದಲ್ಲಿ 110/33/11. ಕೆವಿ ಹೊಸದಾಗಿ ಅಳವಡಿಸಿರುವ 20 ಎಂ ವಿ ಎ ವಿದ್ಯುತ್ ಪರಿವರ್ತಕ ಕಾರ್ಯಕ್ರಮಕ್ಕೆ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಚಾಲನೆ

Read More »

ಸಿರುಗುಪ್ಪ: ಇಟ್ಟಿಗೆಹಾಳು ಗ್ರಾಮ 60 ಲಕ್ಷ ರೂ. ವೆಚ್ಚದ ರಸ್ತೆ ಒಳಚರಂಡಿ ನಿರ್ಮಾಣ ಕಾಮಗಾರಿ ಚಾಲನೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಿ ಶಾಸಕ ಬಿ. ಎಂ. ನಾಗರಾಜ

ಸಿರುಗುಪ್ಪ- ಗುಣಮಟ್ಟದ ರಸ್ತೆ ಕಾಮಗಾರಿ ಕೈಗೊಳ್ಳಬೇಕು ಎಂದು ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ ಅವರು ಸೂಚನೆ ನೀಡಿದರುಕರ್ನಾಟಕ ಸರ್ಕಾರ ಲೋಕ ಉಪಯೋಗಿ ಇಲಾಖೆ 2025- 26ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ

Read More »

ಹುಡುಗರ ಗೆಳತಿ ಪುಸ್ತಕ

ಹುಡುಗರೆಯೌವನದ ಗಾಳಿ ತೀವ್ರವಾಗಿ ಬೀಸುವಾಗಮನಸ್ಸು ಚಂಚಲವಾಗುವುದು ಸಹಜವೇ ಸರಿಆದರೆ ಆ ಚಂಚಲತೆಯನ್ನೇ ಜೀವನವೆಂದು ಭ್ರಮಿಸಬೇಡಿ. ರಸ್ತೆಯ ಮೂಲೆಗಳಲ್ಲಿ ನಿಂತು ಹುಡುಗಿಯರನಗುವಿನ ನೆರಳನ್ನು ಹಿಂಬಾಲಿಸುವುದಕ್ಕಿಂತಗ್ರಂಥಾಲಯದ ಬಾಗಿಲು ತಟ್ಟಿರಿಅಲ್ಲಿ ನಗುವಿಗಿಂತಲೂ ಆಳವಾದ ಜ್ಞಾನ ಅಡಗಿದೆ. ಒಂದು ದಿನದ

Read More »

ಶಬ್ದಗಳು ಜಗತ್ತನ್ನು ಆಳ್ವಿಕೆ ಮಾಡುತ್ತಿವೆ.

ಕೊಪ್ಪಳ :ಶಬ್ದಗಳು ಜಗತ್ತನ್ನು ಆಳ್ವಿಕೆ ಮಾಡುತ್ತಿವೆ ಎಂದು ಡಾ. ಶಿವಬಸಪ್ಪ ಮಸ್ಕಿ ಅವರು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರದಂದು ಕಾಲೇಜಿನ ಇಂಗ್ಲಿಷ್ ವಿಭಾಗದವತಿಯಿಂದ ಹಮ್ಮಿಕೊಂಡಿದ್ದ ಆಧುನಿಕ ಯುಗದಲ್ಲಿ ಸಂವಹನದ ಕೌಶಲ್ಯಗಳ

Read More »

ಅಧ್ಯಕ್ಷ- ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

​ಗಂಗಾವತಿ: ತಾಲೂಕಿನ ಶ್ರೀರಾಮನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪಿ.ವೆಂಕಟೇಶ್ವರರಾವ್, ಉಪಾಧ್ಯಕ್ಷರಾಗಿ ಜಿ.ಆದಿನಾರಾಯಣ ಅವಿರೋಧ ಮಂಗಳವಾರ ಆಯ್ಕೆಯಾದರು. ಸಂಘದ ಐದು ವರ್ಷದ ಆಡಳಿತ ಮಂಡಳಿಗೆ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ಜರುಗಿದ ಚುನಾವಣೆಯಲ್ಲಿ

Read More »
error: Content is protected !!