ಸಿರುಗುಪ್ಪ -ವಿದ್ಯುತ್ ವಿತರಣಾ ಕೇಂದ್ರದಲ್ಲಿ 110/33/11. ಕೆವಿ ಹೊಸದಾಗಿ ಅಳವಡಿಸಿರುವ 20 ಎಂ ವಿ ಎ ವಿದ್ಯುತ್ ಪರಿವರ್ತಕ ಕಾರ್ಯಕ್ರಮಕ್ಕೆ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಎನ್.ಕರಿಬಸಪ್ಪ, ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷರು ಎನ್. ಜಿ. ಬಸವರಾಜಪ್ಪ, ಪದಾಧಿಕಾರಿಗಳು ಬಳ್ಳಾರಿ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರು ಹುಸೇನ್ ಬಾಷಾ, ಕೆ ಪಿ ಟಿ ಸಿ ಎಲ್ ಬಳ್ಳಾರಿ ಕಾರ್ಯನಿರ್ವಾಹಕ ಅಭಿಯಂತರು ಅಯ್ಯೂಬ್ ಬಾಷಾ, ಸಿರುಗುಪ್ಪ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಅಶೋಕ್ ರೆಡ್ಡಿ, ಸಿರುಗುಪ್ಪ ಕೆ ಪಿ ಟಿ ಸಿ ಎಲ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಶಿವರಾಂ, ಜೆಸ್ಕಾಂ ಸಿರುಗುಪ್ಪ ಸಹಾಯಕ ಅಭಿಯಂತರು ರಾಘವೇಂದ್ರ, ಸಿರುಗುಪ್ಪ ಜೆಸ್ಕಾಂ ಕಿರಿಯ ಅಭಿಯಂತರು ನಾಗರಾಜ, ಹಚ್ಚೋಳ್ಳಿ ಜೆಸ್ಕಾಂ ಪ್ರಭಾರಿ ಅಭಿಯಂತರು ವಿ.ಬಸಪ್ಪ, ಮುಖಂಡರಾದ ಬಿ. ಮುತ್ಯಾಲಯ್ಯ ಶೆಟ್ಟಿ, ವಂದವಾಗಲಿ ಬಿ. ವಿಶ್ವನಾಥ ಶೆಟ್ಟಿ, ಶ್ರೀನಿವಾಸ ರೆಡ್ಡಿ, ಬಿ. ವೆಂಕಟೇಶ್, ಹೆಚ್.ಗಣೇಶ್, ಬಗ್ಗೂರು ಗೌಡ, ಉಮೇಶ್ ಗೌಡ, ಪವನ್ ದೇಸಾಯಿ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಜೆಸ್ಕಾಂ ಕೆ ಪಿ ಟಿ ಸಿ ಎಲ್ ಸಿಬ್ಬಂದಿ ವರ್ಗದವರು ಇದ್ದರು
ವರದಿ : ಮಸೀದಿ,ಅಬ್ದುಲ್ ಗೌಸ್, ಸಿರುಗುಪ್ಪ



















