ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಂಗಂಡಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ 2024 ರ ಪ್ರಯುಕ್ತ ಬಿತ್ತಿ ಪತ್ರ ಹಂಚಲಾಯಿತು.ಈ ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮುದಾಯದ ಯಾದಗಿರಿ ಜಿಲ್ಲಾಧ್ಯಕ್ಷರಾದ ಗೌಡಪ್ಪಗೌಡ ಆಲ್ದಾಳ, ಶಹಾಪುರ ತಾಲೂಕ ಅಧ್ಯಕ್ಷರಾದ ಮರೆಪ್ಪ.ಎಮ್. ಪ್ಯಾಟಿ,ಹಾಗೂ ವಿ.ಎಸ್.ಎಸ್ ಅಧ್ಯಕ್ಷರು ತಿರುಪತಿ ಯಕ್ಷಂತಿ,ದೇವು ಗಂಗನಾಳ,ಹನುಮಂತರಾಯ ಬಿರನೂರ,ಶರಣು ಶೆಟ್ಟಿಗೇರ ಗ್ರಾಮದ ಹಿರಿಯ ಮುಖಂಡರಾದ ಯಂಕಪ್ಪ ದೊರೆ ಹಬ್ಬಳ್ಳಿ, ಹಣಮಂತ್ರಾಯ ಹೊಸ್ಮನಿ,ದೇವಪ್ಪ ಯಮನೂರು, ಹಣಮಂತ್ರಾಯ.ಕೆ,ಬಸಪ್ಪ ಗೋಸಿ,ಈರಪ್ಪ ಜೈನಾಪೂರ,ತಿರುಪತಿ ಅಂಗಡಿ ಸೇರಿದಂತೆ ಗ್ರಾಮದ ವಾಲ್ಮೀಕಿ ಸಮಾಜದ ಹಿರಿಯರು ಮುಖಂಡರು ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್