ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಪ್ರಕಟಣೆ

ಆತ್ಮೀಯರೇ
PUC ಪಾಸ್ ಮಾಡಿರುವ ತಮ್ಮ ಪರಿಚಿತ ಮಕ್ಕಳು ಯಾರಾದರೂ 2024-25 ನೇ ಸಾಲಿನಲ್ಲಿ D Ed ಮಾಡಲು ಬಯಸಿದರೆ,ಅವರಿಗೆ ಊಟ,ವಸತಿ,ಪಠ್ಯ ಪುಸ್ತಕ ಹಾಗೂ ಬರೆಯುವ ನೋಟ್ ಪುಸ್ತಕ,ಫೈಲ್, ಲೇಖನಿ,ಉಚಿತ ಟಿ ಇ ಟಿ ತರಬೇತಿ,spoken English ತರಬೇತಿ,ಕ್ಯಾಂಪಸ್ ಸೆಲೆಕ್ಷನ್ ಇರುತ್ತದೆ.ಇತರೆ ಎಲ್ಲವನ್ನೂ ಉಚಿತವಾಗಿ ಕೊಟ್ಟು ಅತೀ ಕಡಿಮೆ ಕೇವಲ 5000/- ರೂ.ಸರ್ಕಾರಿ ಫೀ ಹಣವನ್ನು ಮಾತ್ರ ತುಂಬಿದರೆ ಸಾಕು.
ಹೆಣ್ಣು ಮಕ್ಕಳಿಗೂ ಹಾಗೂ ಗಂಡು ಮಕ್ಕಳಿಗೂ ಪ್ರತ್ಯೇಕ ಉಚಿತ ಹಾಸ್ಟೆಲ್ ವ್ಯವಸ್ಥೆ ಇದೆ.

ಕಾಲೇಜು ವಿಳಾಸ:
ಶ್ರೀ ಸಿದ್ದಗಂಗಾ ಡಿ.ಇಡಿ ಕಾಲೇಜು,
ಬಿ.ಹೆಚ್.ರಸ್ತೆ,ತುಮಕೂರು

ನಿಮ್ಮ ಪರಿಚಿತರಿಗೆ ತಿಳಿಸಿ.

ಹೆಚ್ಚಿನ ಮಾಹಿತಿಗಾಗಿ,
ಸಿ.ಎಸ್.ಕಲ್ಲಪ್ಪ
ಉಪನ್ಯಾಸಕರು
ಮೊಬೈಲ್:996430981

ದಾಖಲಾತಿಗೆ ಬೇಕಾದ ದಾಖಲೆಗಳು

1.SSLC,PUC,ಅಂಕ ಪಟ್ಟಿ
2.ಆಧಾರ್ ಕಾರ್ಡ್
3.ವರ್ಗಾವಣೆ ಪ್ರಮಾಣ ಪತ್ರ
4.ಜಾತಿ ಮತ್ತು ವರಮಾನ ಪತ್ರ
5.ಆರು ಪಾಸ್ ಪೋಟೋ
6.1ರಿಂದ 10 ತರಗತಿಯ ವರೆಗಿನ ವ್ಯಾಸಂಗ ಧೃಡೀಕರಣ ಪತ್ರ
SC,ST ವಿದ್ಯಾರ್ಥಿಗಳಿಗೆ PUC ಯಲ್ಲಿ 600ಕ್ಕೆ 270 (45%) ಅಂಕಗಳಿರಬೇಕು ಉಳಿದ ಜನಾಂಗದ ವರಿಗೆ 600ಕ್ಕೆ 300(50%)ಅಂಕಗಳಿರಬೇಕು ಪದವಿ ಅಗಿರುವವರಿಗೊ ಅವಕಾಶವಿದೆ ಅದ್ದರಿಂದ ಈ ಮಾಹಿತಿಯನ್ನು ನಿಮಗೆ ಪರಿಚಯವಿರುವ ಗುಂಪುಗಳಿಗೆ ಸಂಘ ಸಂಸ್ಥೆಗಳಿಗೆ,ಮಾದ್ಯಮದವರಿಗೆ ಹಾಗೂ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರುಗಳಿಗೆ,ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಎಲ್ಲಾ ಮಿತ್ರರಿಗೆ ಕಳುಹಿಸಿ ನಮ್ಮ ಕಾಲೇಜಿಗೆ ಮಕ್ಕಳು ದಾಖಲಾಗಲು ಸಹಕರಿಸಬೇಕಾಗಿ ವಿನಂತಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ