ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಹೆಚ್.ಎಸ್.ಆರ್.ಪಿ.(HSRP) ಫಲಕಗಳನ್ನು ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ರಬಕವಿ-ಬನಹಟ್ಟಿ:ಇನ್ನುಮುಂದೆ 1 ಎಪ್ರಿಲ್ 2019 ರ ಮೊದಲು ನೊಂದಾಯಿಸಲ್ಪಟ್ಟ ಹಳೆಯ ಅಸ್ತಿತ್ವದಲ್ಲಿರುವ/ವಾಹನಗಳು (ದ್ವಿಚಕ್ರ ಮತ್ತು ತ್ರಿಚಕ್ರ,ಲಘು ಮೋಟಾರು ವಾಹಗಳು ಪ್ರಯಾಣಿಕರ ಕಾರುಗಳು,ಮದ್ಯಮ ಹಾಗೂ ಭಾರಿ ವಾಹನಗಳು, ಟ್ರಾಕ್ಟರ್ ಇತ್ಯಾದಿ) ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೆಚ್.ಎಸ್.ಆರ್.ಪಿ.) ಫಲಕಗಳನ್ನು ಅಳವಡಿಸಲು ದಿನಾಂಕ:17.02.24 ರವರಿಗೆ ಅವಕಾಶ ಕಲ್ಪಿಸಲಾಗಿದೆ.(ಹೆಚ್. ಎಸ್.ಆರ್.ಪಿ.)ಫಲಕಗಳನ್ನು http://transport.Karnataka.gov.in ಅಥವಾ www
.slam.in) ಮೂಲಕ ಮಾತ್ರ ನೊಂದಾಯಿಸಿ ನಾಮಫಲಕಗಳನ್ನು ಪಡೆಯಬಹುದಾಗಿದೆ.ಹೆಚ್ಛಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗೆ ಕಚೇರಿಯ ಕಾರ್ಯದ ಸಮಯದಲ್ಲಿ ಬೆಳ್ಳಗ್ಗೆ 10 ರಿಂದ ಸಂಜೆ 5.30 ರವರೆಗೆ ಮೋ:9449863429/9449863426. ಸಂಪರ್ಕಿಸಬಹುದಾಗಿದೆ.

ವರದಿ:ಆನಂದ ಮ.ಹೂಗಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ