ಸದರಿ ಈ ವ್ಯಕ್ತಿಯು ನಿನ್ನೆ ರಾತ್ರಿ ಅಂದರೆ 19-03-2024 ರಂದು 11 ಗಂಟೆ ಸುಮಾರಿಗೆ ನಮ್ಮ ಬಜಾರ್ ಕಾಂಪ್ಲೆಕ್ಸ್ ಸೇಡಂ ಪಟ್ಟಣದಲ್ಲಿ ರಸ್ತೆಯಲ್ಲಿ ಕುಡಿದು ಬಿದ್ದಿರುತ್ತಾನೆ.ತಲೆಗೆ ರಕ್ತಗಾಯವಾಗಿದ್ದು,ಆಸ್ಪತ್ರೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ.ಈ ವ್ಯಕ್ತಿಯ ವಿಳಾಸ ಅಥವಾ ವಾರಸದಾರರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ಠಾಣೆಗೆ ಸಂಪರ್ಕಿಸಲು ತಿಳಿಸಲಾಗಿದೆ.
ಸಂಪರ್ಕ:8748044718