ತುಮಕೂರು:ಸಹಕಾರ ಸಚಿವರಾದ K N ರಾಜಣ್ಣ ನವರ ಶಿಫಾರಸ್ಸಿನ ಮೇಲೆ ಮಧುಗಿರಿ ಪಟ್ಟಣದ ನಗರ ಪುರಸಭೆಯ ಆಶ್ರಯ ಸಮಿತಿಗೆ ಅಧಿಕಾರೇತರ ನಾಮ ನಿರ್ದೇಶಿತ ಸದಸ್ಯರಾಗಿ ಪಟ್ಟಣದ S M ಕೃಷ್ಣ ಬಡಾವಣೆಯ ಪ್ರಕಾಶ್ k ಆರನೆಯ ವಾರ್ಡಿನ ಚಿಕ್ಕಣ್ಣ ಪುರಸಭೆಯ ಮಾಜಿ ಸದಸ್ಯೆ ಭಾಗ್ಯಮ್ಮ ಮಿಲ್ ರಾಜಣ್ಣ ಮೂರನೇ ವಾರ್ಡಿನ ಮಹಮದ್ ಜಿಲಾನಿ ರವರುಗಳನ್ನ ಸರ್ಕಾರದ ಅಧೀನ ಕಾರ್ಯದರ್ಶಿ ಯಾಗಿರುವಾ ಷಾಹಿನ್ ಪರ್ವಿನ್ k.ಆಯ್ಕೆ ಮಾಡಿ ಆದೇಶಿಸಿದ್ದಾರೆ.
ವರದಿ ಕರಿಯಣ್ಣ ಕೆ.ಟಿ