ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಾಲುಬಾಯಿ ರೋಗದ ಲಸಿಕೆ ವಿತರಣೆ ಏಪ್ರಿಲ್ 1 ರಿಂದ ಪ್ರಾರಂಭವಾಗಿದ್ದು ಸಿಬ್ಬಂದಿ ಹಾಗೂ ವಾಹನ ಕೊರತೆಯು ಲಸಿಕೆ ವಿತರಣೆಗೆ ಅಡ್ಡಿಯಾಗುತ್ತಿದೆ ಎಂದು ಸಿಬ್ಬಂದಿ ಮತ್ತು ರೈತರು ದೂರಿದ್ದಾರೆ ಒಂದೆಡೆ ಸಿಬ್ಬಂದಿ ಕೊರತೆ ಮತ್ತೊಂದಡೆ ಕಳೆದ ವರ್ಷ ನೀಡಿದ ವಾಹನ ಸೌಕರ್ಯ ಈ ಬಾರಿ ತುಮಕೂರು ಜಿಲ್ಲೆಗೆ ಮಾತ್ರ ನೀಡಿರುವ ಕಾರಣ ಅಧಿಕಾರಿಗಳು ಮತ್ತು ಸಿಬ್ಬಂದಿ ಲಸಿಕೆ ನೀಡಲು ತೆರಳಲು ಸಮಸ್ಯೆಯಾಗುತ್ತಿದೆ ಎಂದರು.
ವರದಿ-ಕೊಟ್ಟ ಕರಿಯಣ್ಣ