ಧಾರವಾಡ ಸಪ್ತಾಪುರ ವೃತ್ತದಲ್ಲಿ ಇತ್ತೀಚಿನ ದಿನಗಳಲ್ಲಿ ಹತ್ಯೆಯಾದ ಸಹೋದರಿಯಾದ ನೇಹಾ ಹಿರೇಮಠಯವರ ಆತ್ಮಕ್ಕೆ ಶಾಂತಿ ಕೋರಿ ಮೇಣದ ಬತ್ತಿ ಬೆಳಗಿಸುವ ಮೂಲಕ ಅವರ ಭಾವಚಿತ್ರಕ್ಕೆ
ಜಯ ಕರ್ನಾಟಕ ಜನಪರ ವೇದಿಕೆಯಿಂದ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಮುಖಂಡರಾದ ಜಗದೀಶ ಜಾದವ,ಹರ್ಷದ ಪಠಾಣ,ಮಂಜುನಾಥ ಅಂಗಡಿ,ರವಿ ಬೆಂಡಿಗೇರಿ ಅರ್ಜುನ ಪವಾರ ಶಿವಕುಮಾರ ನಾಯಕ ಸಲೀಂ ಮುಲ್ಲಾ ಪ್ರಶಾದ ಶೆಟ್ಟಿ ಪ್ರಶಾಂತ ಏಣಗಿ ಬಾಳಪ್ಪ ಪಾಟೀಲ ರಾಜು ಆಲೂರು ಅನ್ವರ್ ನಧಾಪ ಉಮೇಶ್ ಶಿಂಧೆ ಮುಂತಾದವವರು ಉಪಸ್ಥಿತರಿದ್ದರು.
ವರದಿ-ಸದಾಶಿವ ಭೀ ಮುಡೆಮ್ಮನವರ