ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವರಗೋನಾಳ ಗ್ರಾಮದಲ್ಲಿ ಇಂದು ಡಿ ಪಿ ಎಲ್ ಲೀಗ್ ನ ಫೈನಲ್ ಪಂದ್ಯಾವಳಿಯನ್ನು ದೇವರಗೋನಾಲದ ಕಾಂಗ್ರೆಸ್ ಮುಖಂಡರಾದ ವೆಂಕಟೇಶ್ ಬೇಟೆಗಾರ ಹಾಗೂ ಊರಿನ ಮುಖಂಡರು ಟಾಸ್ ಮಾಡುವುದರ ಮೂಲಕ ಚಾಲನೆ ನೀಡಿದರು ಹಾಗೂ ತಂಡದ ಆಟಗಾರರಲ್ಲಿ ಹೆಚ್ಚಿನ ಹುಮ್ಮಸ್ಸು ತುಂಬಿ ಆಟಗಾರರಿಗೆ ಶುಭ ಕೋರುತ್ತಾ ಚಾಲನೆ ನೀಡಿದರು.ಈ ಕಾರ್ಯಕ್ರಮದಲ್ಲಿ ವೆಂಕಟೇಶ ಬೇಟೆಗಾರ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು.
ವರದಿ-ಪ್ರಶಾಂತ ರೆಡ್ಡಿ