ತುಮಕೂರು:ಸಭೆಯಲ್ಲಿ ಗುಬ್ಬಿ ತುರುವೇಕೆರೆ ಶಿರಾ ಹಾಗೂ ತುಮಕೂರು ತಾಲೂಕಿನ 12 ಸಮಸ್ಯಾತ್ಮಕ ಗ್ರಾಮಗಳಲ್ಲಿ ಹೊಸ ಕೊಳವೆ ಬಾವಿ ಕೊರೆಯಲು ಸಿದ್ಧಪಡಿಸಿದ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವುದಾಗಿ ಜಿಲ್ಲಾ ಪಂಚಾಯತಿ ಸಿಇಓ ಪ್ರಭು ತಿಳಿಸಿದ್ದಾರೆ.ಗುಬ್ಬಿ ತಾಲೂಕಿನ ಮಣಿಕುಪ್ಪೆ,ತುಮಕೂರು ತಾಲೂಕಿನ ಕಣತ್ತೂರು,ಶಿರಾ ತಾಲೂಕಿನ ಸಾಕ್ಷಿಹಳ್ಳಿ,ರಾಮನಹಳ್ಳಿ ಯರದಕಟ್ಟೆ,ಸೋರೆಕುಂಟೆ 12 ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಯಲು ಅನುಮೋದನೆ ನೀಡಲಾಯಿತು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು ತಿಳಿಸಿದ್ದಾರೆ.
ವರದಿಗಾರರು ಕೊಟ್ಟ ಕರಿಯಣ್ಣ