ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ಸುಮಾರು 1ಗಂಟೆಗಳ ಕಾಲ ಬಿದ್ದ ಮಳೆಗೆ ಮರಗಳು ಹಾಗೂ ಅಂಗಡಿ ಮುಂಗಟ್ಟಿನ ತಗಡುಗಳು ಹಾರಿ ಹೋಗಿವೆ
ಕೇರಳ ರಸ್ತೆಯಲ್ಲಿ ಇರುವ ತರಕಾರಿ ಅಂಗಡಿಯ ಮೇಲಿನ ತಗಡುಗಳು ಸಂಪೂರ್ಣವಾಗಿ ಗಾಳಿಗೆ ಹಾರಿ ಹೋಗಿದೆ.
ತಾಲ್ಲೂಕು ಆಫೀಸ್ ಪಕ್ಕದಲ್ಲಿದ್ದ ಒಂದು ಮರವು ಗಾಳಿಗೆ ಮುರಿದು ಬಿದ್ದಿದೆ
Rto ಚೆಕ್ ಪೋಸ್ಟ್ ಮುಂದಿನ ಮರವು ರಸ್ತೆಗೆ ಬಿದ್ದಿದ್ದು ಕೆಲ ಕಾಲ ರೋಡ್ನಲ್ಲಿ ಸಂಚಾರಿಸಲು ತೊಂದರೆ ಆಗಿತ್ತು ಮಳೆ ನಿಂತ ನಂತರ ಅದನ್ನು ತೆರವು ಗಳಿಸಲಾಹಿತು.
ಕೆಲ ಹಳ್ಳಿ ಸುತ್ತ ಮುತ್ತ ಮಳೆ ಆಗಿದ್ದು ಜನರಲ್ಲಿ ಸಂತಸ ಉಂಟು ಮಾಡಿದೆ ಆದರೆ ಈ ಗಾಳಿಗೆ ಕೆಲ ವಸ್ತುಗಳು ಧರೆಗೆ ಉರುಳಿರುವುದು ಬೇಸರವಾಗಿದೆ ಎಂದು ವ್ಯಕ್ತಪಡಿಸಿದರು
ವರದಿ ಗುಂಡ್ಲುಪೇಟೆ ಕುಮಾರ್