ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಿನ್ನೆ ವಿಜಯಪುರ ಲೋಕಸಭೆ
ಅಭ್ಯರ್ಥಿ ಶ್ರೀ ರಮೇಶ್ ಜಿಗಜಿಣಗಿ ಪರವಾಗಿ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರ ನಗರ ಶಾಸಕರು ಮತದಾರರಲ್ಲಿ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಬಸನಗೌಡ ಪಾಟೀಲ ಯತ್ನಾಳ್,ಜೆಡಿಎಸ್ ಮುಖಂಡರಾದ ಶ್ರೀ ಬಿ.ಡಿ.ಪಾಟೀಲ್,ಶ್ರೀ ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ,ಶ್ರೀಶೈಲಗೌಡ ಬಿರಾದಾರ,ವೀರಾಜ್ ಪಾಟೀಲ್,ಅನಿಲ್ ಜಮಾದಾರ್,ಸಿದ್ದಲಿಂಗ ಹಂಜಗಿ ಮುಂತಾದ ಜೆ.ಡಿ.ಎಸ್ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಮತ್ತು ಅಗರಖೇಡ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಶ್ರೀ ಭೀಮಾಶಂಕರ ಆಳೂರ ಉಪಸ್ಥಿತರಿದ್ದರು.
ವರದಿ-ಮನೋಜ್ ನಿಂಬಾಳ