ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ಬಲ್ಕಲ ಗ್ರಾಮದಲ್ಲಿ ಜೋಳದ ಸಪ್ಪೆ ಬಣವೆಗೆ ಹತ್ತಿದ ಬೆಂಕಿ ಅನಾಹುತವನ್ನು ತಪ್ಪಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಚೂನಪ್ಪ ಪೂಜಾರಿ,ಮಹೇಶ ಗೌಡ ಎಂ ಸುಬೇದಾರ್ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಧ್ಯಕ್ಷರು, ರೈತ ಸಂಘದ ಅಧ್ಯಕ್ಷರಾದ ಅಶೋಕ್ ಸಹುಕಾರ ಬಲ್ಕಲ್ ಇವರಿಂದ ಅಗ್ನಿ ಅನಾಹುತ ತಪ್ಪಿತು. ಅಗ್ನಿಶಾಮಕ ದಳದ ಅಧಿಕಾರಿಗಳು ಫೋನ್ ಮಾಡಿದ 20 ನಿಮಿಷದಲ್ಲಿ ಸ್ಪಂದಿಸಿದರು ಹಾಗೂ ರೈತ ಮುಖಂಡರಾದ ಪ್ರಶಾಂತ್ ಎಸ್ ಸಾಹುಕಾರ್ ,ಸುನಿಲ್ ಶೆಟ್ಟಿ , ಶರಣು ಬೋಳಷೆಟ್ಟಿ ಇನ್ನಿತರು ಅಶೋಕ್ ಬಲ್ಕಲ್ ಅವರ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದರು.
ವರದಿ- ಶಿವರಾಜ್ ಸಾಹುಕಾರ್