ದೇಶದೆಲ್ಲೆಡೆ ಪ್ರತಿಭಟನೆಯ ಕಾವು ಏರಿತ್ತು…10ಕ್ಕಿಂತ ಹೆಚ್ಚು ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಗಲ್ಲಿಗೇರಿಸಬೇಕೆಂಬ ಕೂಗು ಜೋರಾಗಿತ್ತು.. ಅದೇ ಸಮಯಕ್ಕೆ ಚುನಾವಣಾ ಕಣ ರಂಗೇರುತ್ತಿತ್ತು.. ಸರ್ಕಾರ ಗ್ಯಾರೆಂಟಿಗಳನ್ನು ಘೋಷಿಸುತ್ತಿತ್ತು.. ಇದೀಗ ಜನರ ಲಕ್ಷ್ಯ ಅತ್ತ ಸರಿದಿತ್ತು.. ಪ್ರತಿಭಟನೆ ತಣ್ಣಗಾಗಿತ್ತು…!
✍🏻ಮನು ಎಸ್ ವೈದ್ಯ