ವಿಜಯಪುರ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ವತಿಯಿಂದ ಅಸ್ಕಿ,ಬೆಕಿನಾಳ, ಬೂದಿಹಾಳ,ಪಿಟಿ ಕೆರೆ ನೀರು ತುಂಬಿಸುವಂತೆ ಆಗ್ರಹಿಸಿ
ಅಸ್ಕಿ ಕೆರೆಯ ಮುಂಭಾಗದಲ್ಲಿಿ ಧರಣಿ ಸತ್ಯಾಗ್ರಹ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷರು ಸಂಗಮೇಶ್ ಸಾಗರ್ ಹಾಗೂ ತಾಲೂಕು ಅಧ್ಯಕ್ಷರು ಶ್ರೀಶೈಲ್ ವಾಲಿಕಾರ್,ಅಸ್ಕಿ ವಲಯದ ಅಧ್ಯಕ್ಷರು ಸಂಗನಗೌಡ ಬಿರಾದಾರ್,ಬೆಕಿನಾಳ ವಲಯದ ಅಧ್ಯಕ್ಷರು ಪಾಟೀಲ್ ಮತ್ತು ಡಿ.ಡಿ.ಪಾಟೀಲ ಮತ್ತು ರೈತ ಸಂಘದ ತಾಲೂಕು ಉಪಾಧ್ಯಕ್ಷರಾದ ಗೌಡಪ್ಪಗೌಡ ಹಳ್ಳಿಮನೆ ಹಾಗೂ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಜಿಲ್ಲಾಧ್ಯಕ್ಷರು ಅನ್ವರ ಪತ್ತೆಸಾಬ ಅವಟಿ,ಮೈಬೂಬ ಗೋಬರ್ಡಗಿ,ವೆಂಕಣ್ಣ ಗುತ್ಯಾಳ,ಮಹಾದೇವಪ್ಪ ಮಾದರ ಇನ್ನೂ ಹಲವಾರು ರೈತ ಸಂಘದವರು,ರೈತರು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಬಾಗವಾನ