ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಬೆಂಡೋಣಿ ಗ್ರಾಮದಲ್ಲಿ ಇಂದು ಸಂಜೆ ಮಳೆರಾಯನ ಆರ್ಭಟ ಜೋರಾಗಿತ್ತು.
ಗುಡುಗು ಮಿಂಚು ಗಾಳಿ ಸಹಿತ ಬಾರಿ ಮಳೆಯಾಗಿದ್ದು ರೈತರಲ್ಲಿ ಭಾರೀ ಸಂತಸವನ್ನು ಉಂಟು ಮಾಡಿದೆ ಇಷ್ಟು ದಿನ ಬೇಸಿಗೆಯಿಂದ ತತ್ತರಿಸುತ್ತಿದ್ದ ಜನರು ಇಂದು ಸುರಿದ ಮಳೆಯಿಂದ ಜನರಲ್ಲಿ ಸಂತಸ ಪಡುತ್ತಿದ್ದಾರೆ.
ವರದಿ:ನಿರಂಜನ ಅಂಗಡಿ



















