ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಅಕ್ರಮ ಲೈಂಗಿಕ ಚಟುವಟಿಕೆಗಳ ತಾಣವಾಗುತ್ತಿರುವ ಬನಹಟ್ಟಿ ರೇವಣ್ಣ ಲಾಡ್ಜ್

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದಲ್ಲಿ ದಿನೇ ದಿನೇ ಅಕ್ರಮ,ಅನೈತಿಕ ಲೈಂಗಿಕ ಚಟುವಟಿಕೆಗಳು ನಡೆಯುವಲ್ಲಿ ಭಾರೀ ಹೆಸರುವಾಸಿಯಾಗುತ್ತಿದೆ.ಹಾಸನದ ಪ್ರಜ್ವಲ್ ರೇವಣ್ಣ,ಎಚ್ ಡಿ ರೇವಣ್ಣ ಅಂತ ಸುದ್ದಿಗಳು ದಿನೇ ದಿನೇ ಕೇಳಿ ಸಾರ್ವಜನಿಕರು ದಂಗಾಗಿ ಹೋಗಿರುವಾಗ ಇಲ್ಲೊಂದು ಇದೇ ಹೆಸರಿನ ರೇವಣ್ಣ ಲಾಡ್ಜ್ ಮೈ ಮಾರಾಟದ ಕೇಂದ್ರ ಸ್ಥಾನವಾಗುತ್ತಿರುವುದನ್ನು ನೋಡಿ ಸ್ಥಳೀಯ ಸಾರ್ವಜನಿಕರು ದಂಗಾಗಿದ್ದಾರೆ ಲಾಡ್ಜ್ ಗಳಿಗಾಗಿ ಇರುವ ಸರ್ಕಾರದ ಸುತ್ತೋಲೆ, ನಿಯಮಗಳನ್ನು ಗಾಳಿಗೆ ತೂರಿ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಫ್ಲೆಕ್ಸ್ ಬೋರ್ಡ್ ಗಳು ಇಟ್ಟುಕೊಂಡು ಆಕ್ರಮವಾಗಿ ಲೈಂಗಿಕ ಕ್ರಿಯೆಗೆ ಅಡ್ಡೆಯಾಗುತ್ತಿರುವುದು ವಿಷಾದಕರ ಸಂಗತಿಯಾಗಿದೆ.
ನಗರದ ಸೋಮವಾರ ಪೇಟದಲ್ಲಿ ರೇವಣ್ಣ ಲಾಡ್ಜ್ ಹೆಸರಿನ ಲಾಜ್ ಒಂದರಲ್ಲಿ ಅಕ್ರಮವಾಗಿ ಲೈಂಗಿಕ ಚಟುವಟಿಕೆಗಳ ಸಲುವಾಗಿ ಅನ್ಯ ಕೋಮಿಗಳ ಜೋಡಿ ಒಂದು ತೆರಳುತ್ತಿರುವಾಗ ಒಂದು ಸಮುದಾಯದ ಜನ ಹಿಡಿದು,ಅಕ್ರಮ ಲೈಂಗಿಕ ಕ್ರಿಯೆಗಳ ತಾಣವಾಗುವುದನ್ನು ಸ್ಥಳೀಯ ನಾಗರಿಕರ ಗಮನಕ್ಕೆ ಬಂದು ಆಕ್ರೋಶಕ್ಕೆ ಕಾರಣವಾಗಿ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು.ಜನರನ್ನು ಚದುರಿಸಲು ಪೊಲೀಸರು ತಮ್ಮ ಲಾಠಿಗಳ ಮೂಲಕ ಹರಸಹಾಸ ಪಡಬೇಕಾಯಿತು.
ಅನ್ಯಕೋಮಿನ ಸೇರಿದ ಜೋಡಿಗಳು ಈಗ ಪೊಲೀಸರ ಅಥಿತಿಯಾಗಿದ್ದಾರೆ ಬನಹಟ್ಟಿ ನಗರದ ಪೊಲೀಸ್ ಠಾಣಾಧಿಕಾರಿ ಈ ಅಕ್ರಮ ಅನೈತಿಕ ಚಟುವಟಿಕೆಗಳನ್ನು ರಾಜಾರೋಷವಾಗಿ ಯಾರ ಭಯವಿಲ್ಲದೆ ನಡೆಸುತ್ತಿರುವ ಲಾಡ್ಜ್ ಮಾಲೀಕನನ್ನು ಕರೆದು ಯಾವ ರೀತಿ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಸಾರ್ವಜನಿಕರು ಕಾದು ನೋಡುತ್ತಿದ್ದಾರೆ .

ವರದಿ:ಮಹಿಬೂಬ್ ಎಂ ಬಾರಿಗಡ್ಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ