ತುಮಕೂರು:ಹುಚ್ಚುನಾಯಿ ಕಡಿತದ ಔಷಧಿಯನ್ನು ಸರ್ಕಾರಿ ಆಸ್ಪತ್ರೆ ಗಳಿಗೆ ಸರಬರಾಜು ಮಾಡಲು ಸಹ ಸಾಧ್ಯವಾಗದಂತಹ ಪರಿಸ್ಥಿತಿಗೆ ಆರೋಗ್ಯ ಇಲಾಖೆ ತಲುಪಿದ್ದು ಸರ್ಕಾರವು ದಿವಾಳಿಯತ್ತ ಸಾಗುತ್ತಿದೆ ಎಂದು ಮಾಜಿ ಶಾಸಕ ಮಸಾಲ ಜೈರಾಮ್ ಆರೋಪಿಸಿದರು ಅವರು ತಮ್ಮ ಫಾರ್ಮ್ ಹೌಸ್ ಅಲ್ಲಿ ಮಾತನಾಡಿದರು ಆದರೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಧಾರಣ ನಾಯಿ ಕಡಿತಕ್ಕೂ ಔಷಧಿ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ವರದಿ ಕೊಟ್ಟ ಕರಿಯಣ್ಣ