ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮೊದಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವಂತಹ ಡಾ.ಸತೀಶ್ ಟಿ ಎಂಬ ವೈದ್ಯರು 11 ಗಂಟೆ ಯಾದರೂ ತಮ್ಮ ಕರ್ತವ್ಯಕ್ಕೆ ಬಂದಿರುವುದಿಲ್ಲ ಅನೇಕ ರೋಗಿಗಳು ಹಾಗೂ ಅನೇಕ ವಯೋ ರೋಗಿಗಳು ವಯೋ ವೃದ್ಧರು ಸಹ ಕಾಯುತ್ತಿದ್ದಾರೆ.ಇದರ ಬಗ್ಗೆ ಶಿರಾ ತಾಲೂಕು ವೈದ್ಯಾಧಿಕಾರಿಗಳು ಗಮನ ಹರಿಸಬೇಕಾಗಿ ಸಾರ್ವಜನಿಕರು ತಿಳಿಸಿದ್ದಾರೆ.
ವರದಿ ಕೊಟ್ಟ ಕರಿಯಣ್ಣ.