ಶಿವಮೊಗ್ಗ: ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ 2024 25 ನೇ ಸಾಲಿನ ಅಧ್ಯಕ್ಷರಾಗಿ ಗಾಯತ್ರಿ ಸುಮತಿಂದ್ರ ಕಾರ್ಯದರ್ಶಿಯಾಗಿ ಅನಿತಾ ಸೆಂತಿಲ್ ದಿನಾಂಕ 11 ಜುಲೈ 2024 ಸಮಯ ಬೆಳಗ್ಗೆ 10.30 ಎಲ್ಬಿಎಸ್ ನಗರ ಯೂತ್ ಸೆಂಟರ್ ಶಿವಮೊಗ್ಗದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ