ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ನಗರಸಭೆ ಸಭಾಭವನದಲ್ಲಿ , ರಬಕವಿ ಬನಹಟ್ಟಿ ಹಾಗೂ ತೇರದಾಳ ತಾಲೂಕ ಪ್ರಗತಿ ಪರಿಶೀಲನಾ ಸಭೆಯನ್ನು ಕರ್ನಾಟಕ ರಾಜ್ಯ ಅಬಕಾರಿ ಸಚಿವ ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದ
ಆರ್ ಬಿ ತಿಮ್ಮಾಪುರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಮಾಜಿ ಸಚಿವೆ ಶ್ರೀಮತಿ ಉಮಾಶ್ರೀ ಅವರು ತಾಲೂಕ ಸಮಸ್ಯೆಗಳು, ಪ್ರಗತಿ ಪರಿಶೀಲನೆ ವಿವಿಧ ಮೂಲಭೂತ ಸೌಲಭ್ಯ, ಆರೋಗ್ಯ , ಶಿಕ್ಷಣ , ಪಶುಸಂಗೋಪನೆ ,ಮಹಿಳಾ ಮತ್ತು ಮಕ್ಕಳ , ಇನ್ನೂ ಹಲವಾರು ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿಯನ್ನು ಆಲಿಸಿದರು.
ವರದಿ :
ಮಹಿಬೂಬ್ ಎಂ ಬಾರಿಗಡ್ಡಿ