ರಾಯಚೂರು: ಜಿಲ್ಲೆಯ ಮುದಗಲ್ ಬಸ್ ಇಲ್ಲದೆ ದಿನ ನಿತ್ಯ 7km ನಡೆದುಕೊಂಡೆ ಶಾಲೆಗೆ ಹೋಗಿ ಬರುವ ಪರಸ್ಥಿತಿ ಶಾಲಾ ಮಕ್ಕಳಿಗೆ ಬಂದಿದ್ದು ಬಸ್ ಡಿಪೋ ಮ್ಯಾನೇಜರ್ ಮಾತ್ರ ತಲೆ ಕೆಡಸಿಕೊಳ್ಳದೆ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ
ದಿನ ನಿತ್ಯ 8:10 ಕ್ಕೆ ಮುದ್ಗಲ್ ನಗರದಿಂದ -ಪಿಕಲಿಹಾಳ್ -ಹುಲಿಮೆಶ್ವರ -ಛತ್ರ -ಭೋಗಾಪುರ -ರಾಮಪ್ಪನ ತಾಂಡಾ ಈ ಮಾರ್ಗವಾಗಿ ಬರುತ್ತಿದ್ದ ಬಸ್ 15 ದಿನಗಳಿಂದ ಅಚಾನಕ್ಕಾಗಿ ಬರದೇ ಇರುವುದು ಮುದ್ಗಲ್ನಲ್ಲಿರುವ ಶಾಲಾ-ಕಾಲೇಜಿಗೆ ಹೋಗಲು ಪರದಾಡುವಂತೆ ಆಗಿದೆ
ಇದಕ್ಕೆ ತಕ್ಷಣ ಪರಿಹಾರವನ್ನು ನೀಡುವ ಮೂಲಕ ಅನುಕೂಲ ಮಾಡಲು ಗ್ರಾಮದ ಜನರು ಒತ್ತಾಯಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.