ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಕೆ ರಾಮಗೊಂಡನಹಳ್ಳಿಯಲ್ಲಿ ನಡೆದ 2024-25 ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಸಿ ಆರ್ ಪಿ ಯವರಾದ ತಿಮ್ಮೆಶ್ ಜಿ ಸಿ ಶಿಕ್ಷಕರಾದ ನವೀನಕುಮಾರ್ ಬಿ ಡಿ ಹಾಗೂ ಹಲವು ಶಾಲೆಯ ಮಕ್ಕಳು ಭಾಗವಹಿಸಿದ್ದರು ಹಾಗೂ ಈ ಒಂದು ಕಾರ್ಯಕ್ರಮದ ರೂವಾರಿಯಾದ ಕೆ ಕೆ ಹಾಲೇಶ್ ಉದ್ಘಾಟನೆ ಮಾಡಿದರು.
ವರದಿ: ವೆಂಕಟೇಶ್ ಬಿ ಪಿ