ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಹನೂರು ಕಛೇರಿಯ ಆವರಣದಲ್ಲಿ ದಿನಾಂಕ 01.10.2024 ರಂದು ಮಂಗಳವಾರ ಬೆಳಿಗ್ಗೆ 11.00 ಗಂಟೆಯಿಂದ 12.00 ಗಂಟೆ ಯವರೆಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ.ಹನೂರು ಉಪವಿಭಾಗದ ಕಛೇರಿ ಕೊಳ್ಳೇಗಾಲ ಇವರ ಅಧ್ಯಕ್ಷತೆಯಲ್ಲಿ ‘ಜನ ಸಂಪರ್ಕ ಸಭೆ ‘ಯನ್ನು ಆಯೋಜಿಸಲಾಗಿದ್ದು ಗ್ರಾಹಕರು ತಮ್ಮ ವ್ಯಾಪ್ತಿಯ ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಪರಿಹಾರ ಪಡೆದುಕೊಳ್ಳಲು ಸಭೆಗೆ ಹಾಜರಾಗಲು ಸಾರ್ವಜನಿಕರಲ್ಲಿ ಕೋರಲಾಗಿದೆ.
ವರದಿ :ಉಸ್ಮಾನ್ ಖಾನ್