ಅಬಕಾರಿ ಪೊಲೀಸರು ಭರ್ಜರಿ ಬೇಟೆಗೈದು 38 ಸಾವಿರ ಮೌಲ್ಯದ 910 ಗ್ರಾಂ ಒಣಗಿದ ಗಾಂಜಾ ಜಪ್ತಿ
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಒಣ ಗಾಂಜಾ ಮಾಹಿತಿ ಆಧರಿಸಿ ಅಬಕಾರಿ ಪೊಲೀಸರು ದಾಳಿಗೈದಿರುವ ಘಟನೆ ನಡೆದಿದ್ದು ಗೋವಿಂದಪುರ ಗ್ರಾಮದ ನಿವಾಸಿ ಪಂಚು ಬಾಬು ಬಿರಾದಾರ ಬಂಧಿತ ಆರೋಪಿ ಆಗಿದ್ದು ಇನ್ನು 38 ಸಾವಿರ ಮೌಲ್ಯದ 910 ಗ್ರಾಂ ಒಣಗಿದ ಗಾಂಜಾ ಜಪ್ತಿಗೈದಿದ್ದಾರೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿದೆ
ವರದಿ.ಅರವಿಂದ್ ಕಾಂಬಳೆ