ವಿಜಯಪುರ: ವಕ್ಫ್ ಹಠಾವೋ ದೇಶ್ ಬಚಾವೋ ವಕ್ಫ್ ಕಾಯ್ದೆ ರದ್ದುಗೊಳಿಸಬೇಕೆಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಮೂರನೇ ದಿನದ ಬುಧವಾರ ದಿನಾಂಕ 6/11/2024 ರಂದು ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದ ರೈತರಿಂದ ರೊಟ್ಟಿಬುತ್ತಿ ಕಟ್ಟಿಕೊಂಡು ಹೋಗಿ ಗ್ರಾಮದ ರೈತರಿಂದ ಬೆಂಬಲ ನೀಡಲಾಯಿತು.
ಈ ಸಂದರ್ಭದಲ್ಲಿ ರೈತರಾದ ಅಶೋಕ ಹಾವಿನಾಳ, ಬಾಬುಗೌಡ ಬಿರಾದಾರ, ಅಶೋಕ ಮಸಳಿ, ಜೀವಪ್ಪ ಬಮನಳ್ಳಿ, ಮಲ್ಲೇಶಿ ಜುಮನಾಳ, ಬಸು ಬಡಿಗೇರ, ಶಂಕ್ರಯ್ಯ ಬಬಲೇಶ್ವರ, ಪ್ರಶಾಂತ ಬಡಿಗೇರ, ರಾಹುಲ ಕಲಗೊಂಡ, ಚಿದು ಬೆಲ್ಲದ, ಗೊಲ್ಲಾಳ ನಾದ, ಜಾವು ಮಸಳಿ, ಜಕ್ಕಪ್ಪ ನಾದ, ಮೋಹನ ಬಡಿಗೇರ, ಅಶೋಕ ಹಡಪದ, ಗಂಗಾಧರ ಬಡಿಗೇರ, ಮಾಂತೇಶ ಕಂಭಿ, ರಾಜು ಮಸಳಿ, ಪ್ರಜ್ವಲ ಹಂಡಿ, ಜಗು ಬಸರಿಗಿಡದ, ಭೀಮು ಹಡಪದ ಇನ್ನುಳಿದ ರೈತರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.