ಶಿವಮೊಗ್ಗ : ಶ್ರೀ ಉಮಾಮಹೇಶ್ವರ ದೇವರ ಸನ್ನಿಧಾನದಲ್ಲಿ ಸಂಕಲ್ಪ ಮಾಡಲು ಹೆಸರು ರಾಶಿ – ನಕ್ಷತ್ರ – ಗೋತ್ರವನ್ನು ಹಾಗೂ ಪ್ರಸಾದ ಕಳುಹಿಸಲು ತಮ್ಮ ವಿಳಾಸವನ್ನು ಈ ಮೊಬೈಲ್ ಸಂಖ್ಯೆಗೆ (9900039443) ವಾಟ್ಸಪ್ ಮಾಡಿ ಹಾಗೂ ಸೇವಾರ್ಥಿಗಳು
ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ (ರಿ.) ,
ಕೆನರಾ ಬ್ಯಾಂಕ್,
ಆನಂದಪುರಂ ಶಾಖೆ
ಉಳಿತಾಯ ಖಾತೆ ಸಂಖ್ಯೆ 3151101005112 ( IFSC Code : CNRB0003151) ಸೇವಾನಿಧಿಯನ್ನು ಫೋನ್ ಪೇ , ಗೂಗಲ್ ಪೆ ಮೂಲಕ ಸಲ್ಲಿಸುವವರು ಈ ನಂಬರ್ ಗೆ 9900039443 ಪಾವತಿಸಬಹುದು ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ