ವಿಜಯನಗರ/ಕೊಟ್ಟೂರು:
ಮಾಲವಿ ಜಲಾಶಯದ ಬಲದಂಡೆ ಕಾಲುವೆ ಈಗಾಗಲೇ ಸುಮಾರು 20 ದಿನಗಳ ನಿರಂತರ ಕಾಲುವೆ ಸ್ವಚ್ಛತೆ ಕೆಲಸ ನಡಿತಾ ಇದೆ ಈ ಕ್ಷೇತ್ರದ ಜನಪ್ರಿಯ ಶಾಸಕರು ರೈತನ ನಾಯಕರು ರೈತರ ಬಗ್ಗೆ ವಿಶೇಷವಾದ ಗೌರವ ಹೊಂದಿರುವಂತಹ ಸರಳ ಸಜ್ಜನಿಕೆಯ ವ್ಯಕ್ತಿ ಶ್ರೀ ಕೆ ನೇಮಿರಾಜ ನಾಯ್ಕ ಜಲಾಶಯದ ನೀರು ಕಾಲುವೆ ಮುಖಾಂತರ ಬ್ಯಾಲಳು ಕೆರೆ ಹಾಗೂ ಕಾಲುವೆಯಲ್ಲಿ ನೀರು ಹರಿದರೆ ಕಾಲುವೆ ಅಕ್ಕಪಕ್ಕದ ರೈತರ ಜಮೀನುಗಳಲ್ಲಿ ಇರುವ ಬೋರ್ವೆಲ್ ಗಳ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾಲುವೆಗೆ ನೀರು ಹರಿಬಿಡುವ ಸಲುವಾಗಿ ಅನುದಾನ ಇಲ್ಲದಿದ್ದರೂ ಸಹ ರೈತರಿಗೋಸ್ಕರ ಜಲಾಶಯದ ಬಲದಂಡೆ ಹಾಗೂ ಎಡದಂಡೆ ಕಾಲುವೆ ಸ್ವಚ್ಛತೆ ಮಾಡಿಸುತ್ತಿದ್ದಾರೆ. ಆ ದೇವರು ಮಾನ್ಯ ಶಾಸಕರಿಗೆ ಇನ್ನೂ ಹೆಚ್ಚಿನ ಕೆಲಸ ಮಾಡುವಂತಹ ಶಕ್ತಿಯನ್ನು ಕರುಣಿಸಲೆಂದು ತಾಲೂಕಿನ ರೈತರು ಮಾನ್ಯ ಶಾಸಕರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.
ವರದಿಗಾರರು- ಎನ್ ಚಂದ್ರಗೌಡ