ಸರಳತೆಯ ಸಾಕಾರ ಮೂರ್ತಿ ಸಿದ್ದೇಶ್ವರ
ಸಂತ ಶ್ರೇಷ್ಠ ರಲ್ಲಿ ಶ್ವೇತ ವರ್ಣದ ಸುಂದರ ಬೇಕಾಗಲಿಲ್ಲ ನಿಮಗೆ ಯಾವದೇ ಆಡಂಬರ
ತ್ರಿಕಾಲಗಳಲ್ಲಿ ಕೇಳಿಸುತ್ತಾ ಇರಲಿ ನಿಮ್ಮ ದಿವ್ಯ ವಾಣಿ ನಿರಂತರ
ಭಕ್ತರ ಮನದಲ್ಲಿ ನೀವು ಯಾವತ್ತೂ ಅಜರಾಮರ
ಮತ್ತೆ ಹುಟ್ಟಿ ಬನ್ನಿ ಪೂಜ್ಯರೇ
ನಮ್ಮ ಮನದಲಿ ಎಂದೆಂದಿಗೂ ನೀವುಗಳು ಅಮರ 😭🙏🏾
ರಚನೆ.
ಬಸಯ್ಯ .ಅಂಬಲಿಕೊಪ್ಪ ಮಠ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.