ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸ್ಪೂರ್ತಿದಾಯಕ ಶ್ರೀ ಸಿದ್ಧೇಶ್ವರ ಸ್ವಾಮಿಯವರ ಜೀವನ ಚರಿತ್ರೆಯನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಿ: ಬಾಗೇವಾಡಿಮಠ

ರಾಣೇಬೆನ್ನೂರು: ನಾಡಿನಾದ್ಯಂತ ಖ್ಯಾತಿ ಹೊಂದಿದ ವಿಜಯಪುರದ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿರವರು ದಿವ್ಯ ಜ್ಞಾನ ಉಳ್ಳವರು, ಮಹಾನ್ ದಿವ್ಯ ಚೇತನ ಇವರು
ತಮ್ಮ ಒಳಗಿರುವ ಜ್ಞಾನಾರ್ಜನೆಯನ್ನು ನಾಡಿನ ಜನತೆಗೆ ಸರಳವಾಗಿ ಜನರಿಗೆ ತಿಳಿವಳಿಕೆ ನೀಡುತ್ತಾ ಬಂದಿರುತ್ತಾರೆ ಇವರು ಯಾವುದೇ ಪ್ರಶಸ್ತಿ
ಪುರಸ್ಕಾರಕ್ಕೆ ಆಗಲಿ ಹಣಕ್ಕಾಗಲೀ ಯಾವುದಕ್ಕೂ ಆಸೆ ಪಟ್ಟವರಲ್ಲ ಬಂದ ಎಲ್ಲಾ ಪ್ರತಿಷ್ಠಿತ ಪ್ರಶಸ್ತಿಗಳನ್ನು ವಿನಯತೆಯಿಂದ ಹಿಂದಿರುಗಿಸಿದರು ಸಿದ್ದೇಶ್ವರ ಸ್ವಾಮೀಜಿಯವರು ಉತ್ತರ ಕರ್ನಾಟಕ ಅಲ್ಲದೆ ಇಡೀ ನಮ್ಮ ದೇಶದಲ್ಲಿ ಸುಪ್ರಸಿದ್ಧ ಹೊಂದಿದ್ದವರು,
ಹಾಗೂ ಜನರ ಮನಸ್ಸು ಗೆದ್ದವರು ಇಂತಹವರನ್ನು ಎರಡನೇ ವಿವೇಕಾನಂದ ಸ್ವಾಮಿಜೀ ಅಲ್ಲದೇ ನಡೆದಾಡುವ ದೇವರು ಎಂದು ಕರೆದರೆ ತಪ್ಪಾಗಲಾರದು ಇಂತಹ ಮಹಾನ್ ವ್ಯಕ್ತಿಯಾದ ವಿಜಯಪುರದ ಪೂಜ್ಯ
ಶ್ರೀಗಳಾದ ಸಿದ್ದೇಶ್ವರ ಸ್ವಾಮಿಗಳ ಜೀವನ ಚರಿತ್ರೆಯನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಿ ಈಗಿನ ವಿದ್ಯಾರ್ಥಿಗಳಿಗೆ ಅವರ ಸರಳತೆ,ಕಲಿಕೆ,ಜ್ಞಾನದ ಮಹತ್ವ,ನೈತಿಕತೆ,ಬದುಕುವ ಕಲೆಯನ್ನು ಚಿಕ್ಕಂದಿನಿಂದಲೇ ಮನದಲ್ಲಿ ಮೂಡಿಸಿದಂತಾಗುತ್ತದೆ. ಹೀಗಾಗಿ ಇವರ ಜೀವನಚರಿತ್ರೆಯನ್ನು ಒಂದು ಅಧ್ಯಾಯವನ್ನಾಗಿಸಿ ಮಕ್ಕಳಿಗೆ ಓದಲು ಮತ್ತು ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅನುಕೂಲ ಮಾಡಿ ಕೊಡಬೇಕು ಎಂದು ಶಿಕ್ಷಣ ಸಚಿವರಿಗೆ ಮತ್ತು ಮಾನ್ಯ ಶ್ರೀಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹಾಗೂ ಸರಕಾರಕ್ಕೆ ಸಹ ಮನವಿ ಮಾಡುವದರ ಮೂಲಕ ಕೇಳಿಕೊಳ್ಳುವೆ ಎಂದು ರಾಣೇಬೆನ್ನೂರಿನ ಪುಸ್ತಕ ಜೋಳಿಗೆಯ ರೂವಾರಿ,ಸಾಹಿತಿ,ಕಾದಂಬರಿಕಾರ್ತಿಯಾದ ಶ್ರೀಮತಿ ಅರ್ಚನಾ ಎನ್ ಪಾಟೀಲ ( ಹಾವೇರಿ) ಹಾಗೂ ಶೃಂಗಾರ ಕಾವ್ಯ
ಪ್ರಕಾಶನ ಸಂಸ್ಥೆಯ,ಅಧ್ಯಕ್ಷರು,ಕವಿ,ಸಾಹಿತಿ,
ಪ್ರತಕರ್ತರಾದ ಬಿ.ಎಸ್.ಬಾಗೇವಾಡಿಮಠ
ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ