ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ಕೇದಾರದ ಭೀಮಾಶಂಕರ ಮಹಾರಾಜ ಜಗದ್ಗುರು ಸಂವಿಧಾನವನ್ನು ಕಾಲಲ್ಲಿ ತುಳಿಯುತ್ತೇವೆ ಎಂದು ಹೇಳಿದ ಕಳ್ಳ ಸ್ವಾಮಿಗೆ ದೇಶದ್ರೋಹಿ ಅಡಿಯಲ್ಲಿ ಬಂಧಿಸಿ ಗಡಿಪಾರು ಮಾಡಿ

ಯಾದಗಿರಿ: ಶಹಾಪುರ ತಾಲೂಕಿನ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಮ್ಯಾನ್ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಮ್ಮ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ಮಾಡುವುದರ ಮೂಲಕ ದೇಶದ್ರೋಹಿ ಕಳ್ಳ ಸ್ವಾಮಿ ಕೇದಾರ ಭೀಮಾಶಂಕರ ಸ್ವಾಮಿಜಿ ದಾವಣಗೆರೆಯ ಜಿಲ್ಲೆ ಹರಿಹರ ತಾಲೂಕಿನ ಶಿವನಹಳ್ಳಿ ಕೇದಾರ ಗುರುಪೀಠದ ವೈರಾಗ್ಯ ಧಾಮ ಉದ್ಘಾಟನ ಸಮಾರಂಭದಲ್ಲಿ ಕಳ್ಳ ಸ್ವಾಮಿ ತನ್ನ ಅವಿವೇಕಿ ಸ್ವಾಮಿ ಉಡಾಫೆ ಮಾತನಾಡಿ ಸಂವಿಧಾನಕ್ಕೆ ಅವಮಾನ ಸ್ವಾಮಿಜಿಗೆ ನಮ್ಮ ನೆಲದ ಕಾನೂನು ಉಲ್ಲಂಘಿಸಿ ನಡೆದರೆ ಅವರಿಗೆ ಕಾನೂನು ರುಚಿ ತೋರಿಸುತ್ತೇವೆ.
ಪಂಚಪೀಠಗಳಲ್ಲಿ ಒಂದು ಎಂದು ಹೇಳಿಕೊಂಡು ಬಂದ ಕೇದಾರ ಭೀಮಾಶಂಕರ ಮಾಹರಾಜ ಎಂಬ ಜಗದ್ಗುರು ಸ್ವಾಮಿ ಸಾರ್ವಜನಿಕ ಸಮಾರಂಭದಲ್ಲಿ ಸ್ವಾಮಿಜಿ ಅವಿವೇಕಿ ತನದಿಂದ ಸಂಧಾನದ ಬಗ್ಗೆ ಹಗುರವಾಗಿ ಮಾತನಾಡಿದ ಇಂತಹ ದೇಶದ್ರೋಹಿಗೆ ಸ್ವಾಮಿಗೆ ಕೇಸ್ ದಾಖಲಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಒತ್ತಾಯಿಸಿದರು
ಜಿಲ್ಲಾ ಸಂಚಾಲಕರು ಶಿವಪುತ್ರ ಜವಳಿ, ಚಂದಪ್ಪ, ಮುನಿಯಪ್ಪನೊರ, ಸಂತೋಷ ನಾಟೇಕರ್, ಶರಬಣ್ಣ ದೊರನಹಳ್ಳಿ , ವಾಸು ಕೋಗಿಲಕರ್, ಶ್ರೀಮಂತ ಸಿಂಗನ ಹಳ್ಳಿ , ತಾಲೂಕ ಸಂಚಾಲಕ ನಾಗರಾಜ ಹುರಸಗುಂಡಗಿ, ತಾಲೂಕ ಖಜಾಂಚಿ, ಎಂ ಪಟೇಲ್, ಸುರಪುರ ಪುರುಷೋತ್ತಮ, ಮಲ್ಲಪ್ಪ ಪೂಜಾರಿ, ಚನ್ನಬಸ್ಸು , ದೊಡ್ಡಪ್ಪ, ಶರಣಪ್ಪ , ಬಸ್ಸಪ, ಲಕ್ಷ್ಮಣ್ ಮೇತ್ರಿ, ಸುಭಾಷ , ಭೀಮಾಶಂಕರ, ತಿಪ್ಪಣ್ಣ, ಶೇಖರ್, ರಮೇಶ್, ಖಾಜಾ, ಅಜಿಮೀರ್, ತಾಯಪ್ಪ ಭಂಡಾರಿ , ಮಲ್ಲಪ್ಪ ಮತ್ತು ಸಂಘದ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ