ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಶ್ವಪ್ರಸಿದ್ಧ ‘ಶ್ವೇತಾಂಜಲಿ ಭರತನಾಟ್ಯ ಶಾಲೆ’ಯಲ್ಲಿ ಭರತನಾಟ್ಯ ನೃತ್ಯ ತರಬೇತಿಗಾಗಿ ಪ್ರವೇಶಾತಿ ಪ್ರಾರಂಭ

ಕಲೆ ಮತ್ತು ಸಾಂಸ್ಕೃತಿಕ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ವಿಶ್ವಪ್ರಸಿದ್ಧ ‘ಶ್ವೇತಾಂಜಲಿ ಭರತನಾಟ್ಯ ಶಾಲೆ’ಯಲ್ಲಿ ಹೊಸ ಬ್ಯಾಚ್‌ಗಳ ಭರತನಾಟ್ಯ ತರಬೇತಿಗಾಗಿ ಪ್ರವೇಶಾತಿ ಆರಂಭವಾಗಿದೆ.

ಮಾಲೂರು ಪಟ್ಟಣದಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಸೂಪ್ತ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರೀಮತಿ ಶ್ವೇತಾನಾಗರಾಜ್ ಸಾರಥ್ಯದಲ್ಲಿನ “ಶ್ವೇತಾಂಜಲಿ ಭರತನಾಟ್ಯ ಶಾಲೆ” ಮಕ್ಕಳ ಭರತನಾಟ್ಯ ನೃತ್ಯ ತರಬೇತಿ ಪಡೆಯಲು ದಾಖಲಾತಿ ಪ್ರಕ್ರಿಯೆ ಆರಂಭಿಸಿದೆ. ನಿಮ್ಮ ಮಕ್ಕಳನ್ನು ಮಾಲೂರು ಸೇರಿದಂತೆ ಚಿಕ್ಕತಿರುಪತಿ, ಲಕ್ಕೂರು ಹಾಗೂ ದೊಡ್ಡದುನ್ನಸಂದ್ರ ಭಾಗದಲ್ಲೂ ಸೇರಿಸಬಹುದು.

ಈ ಬಗ್ಗೆ ಮಾತನಾಡಿದ ಶ್ವೇತಾಂಜಲಿ ಭರತನಾಟ್ಯ ಶಾಲೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಗುರುಗಳಾದ ಶ್ರೀಮತಿ ಶ್ವೇತಾನಾಗರಾಜ್ ಮಾತನಾಡಿ “ಗ್ರಾಮೀಣ ಭಾಗದಲ್ಲಿನ ಮಕ್ಕಳಲ್ಲಿ ಅಡಗಿರುವ ಸೂಪ್ತವಾದ ಪ್ರತಿಭೆಗಳನ್ನು ಗುರುತಿಸಿ ಅನಾವರಣ ಮಾಡುವ ಕಾರ್ಯ ಮಾಡುವ ಕೆಲಸ ನಮ್ಮ ಶಾಲೆಯ ಪ್ರಮುಖ ಉದ್ದೇಶ, ಜೊತೆಗೆ ನಮ್ಮ ಭಾರತೀಯ ಸಂಸ್ಕೃತಿಯ ಉಳಿವಿನ ಹಾದಿಯಲ್ಲಿ ಮಕ್ಕಳಿಗೆ ಮೌಲ್ಯಾತ್ಮಕ ಭರತನಾಟ್ಯ ನೃತ್ಯ ತರಬೇತಿ ನೀಡಿ ನಮ್ಮ ಸಂಸ್ಕೃತಿಯ ಉಳಿವಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಿಸಿ ಜನರಿಗೆ ಜಾಗೃತಿ ಮೂಡಿಸುವುದು, ಸಹ ನಮ್ಮ ಮೂಲ ಆಶಯವಾಗಿದೆ. ಆ ಹಾದಿಯಲ್ಲಿ ನಾವು ನಮ್ಮ ಶಾಲೆ 20 ವರ್ಷಗಳಿಂದ ನೂರಾರು ಪ್ರತಿಭೆಗಳನ್ನು, ಈ ಕನ್ನಡ ನಾಡಿಗೆ ನೀಡಿ ಬೆಳಕಿಗೆ ತಂದಿರುವ ಕೆಲಸ ಮಾಡಿದೆ, ಆ ಹಾದಿಯಲ್ಲಿ ಎಲ್ಲಾ ಪೋಷಕರ, ಮಕ್ಕಳ ಸಹಕಾರ ಸದಾ ಇರಲಿ” ಎಂದರು.

ಶ್ವೇತಾಂಜಲಿ ಭರತನಾಟ್ಯ ಶಾಲೆಯ ಪ್ರಧಾನ ಕಾರ್ಯದರ್ಶಿ ಹಾಗೂ ಯುವಕವಿ ಲಕ್ಕೂರು ಎಂ.ನಾಗರಾಜ್ ಮಾತನಾಡಿ “ಭಾರತೀಯ ಭವ್ಯ ಸಂಸ್ಕೃತಿಯ ಪರಂಪರೆಯ8 ನೃತ್ಯ ಪ್ರಕಾರವಾದ ಭರತನಾಟ್ಯವನ್ನು ಇಂದಿನ ಮಕ್ಕಳಿಗೆ ತರಬೇತಿ ನೀಡುವ, ವಾರ್ಷಿಕ ಪರೀಕ್ಷೆಗಳನ್ನು ನಡೆಸುವ, ಕರ್ನಾಟಕ ಪ್ರೌಢ ಶಾಲಾ ಶಿಕ್ಷಣ ಮಂಡಳಿ ಪರೀಕ್ಷೆಗೆ ಮಾಡುವ, ವಿಶ್ವವಿದ್ಯಾಲಯದ ಪರೀಕ್ಷೆ ನಡೆಸುವ ಹಾಗೂ ಎಲ್ಲೆಡೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಕೆಲಸವನ್ನು ನಮ್ಮ ಶಾಲೆ ಮಾಡುತ್ತಿದೆ.ನಮ್ಮ ಶಾಲೆಯಲ್ಲಿ ತರಬೇತಿ ಪಡೆದ ಮಕ್ಕಳು ಅತಿ ಹೆಚ್ಚು ಅಂಕ ಪಡೆಯುವ ಮೂಲಕ ನಮ್ಮ ಕೋಲಾರ ಜಿಲ್ಲೆಗೆ, ರಾಜ್ಯಕ್ಕೆ, ದೇಶಕ್ಕೆ ಹೆಸರು ತಂದಿದ್ದಾರೆ” ಎಂದರು.

ಶ್ವೇತಾಂಜಲಿ ಭರತನಾಟ್ಯ ಶಾಲೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಅಸ್ತಿತ್ವದಲ್ಲಿದೆ. ಮಾಲೂರು ಪಟ್ಟಣದಲ್ಲಿ ಪೋಸ್ಟ್ ಆಫೀಸ್ ಸಮೀಪ ಜೆ.ಆರ್.ವಿ ಕಾಂಪ್ಲೆಕ್ಸ್, ಚಿಕ್ಕತಿರುಪತಿಯಲ್ಲಿ ಮಯೂರ ಬೇಕರಿ ಸಮೀಪ, ಲಕ್ಕೂರಿನಲ್ಲಿ ವಿಶ್ವಮಾನವ ನಿಲಯ, ದುನ್ನಸಂದ್ರ ಕ್ರಾಸ್ ನಲ್ಲಿ ಶಾರದಾ ಶಾಲೆ ಮುಂಭಾ. ನೀವು ಸಹ ಈ ಭಾಗದ ನಿಮ್ಮ ಸಮೀಪದ ಶಾಲೆಗೆ ಸೇರಿಸಬಹುದು ನೀವು ನಿಮ್ಮ ಮಕ್ಕಳನ್ನು ಸೇರಿಸಲು ಮಾಹಿತಿಗಾಗಿ ಶ್ರೀಮತಿ ಶ್ವೇತಾನಾಗರಾಜ್ ಸಂಸ್ಥಾಪಕ ಅಧ್ಯಕ್ಷರು, ಶ್ವೇತಾಂಜಲಿ ಭರತನಾಟ್ಯ ಶಾಲೆ ಹಾಗೂ ವಿಶ್ವಮಾನವ ಕುವೆಂಪು ಫೌಂಡೇಶನ್ ಇವರನ್ನು ಸಂಪರ್ಕಿಸಿ.
9900538954
8277094649.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!