ಮೈಸೂರು/ ನಂಜನಗೂಡು : ಸರಕಾರಿ ಹಿರಿಯ ಪ್ರಾಥಮಿಕ ದಳವಾಯಿ ಶಾಲೆಯಲ್ಲಿ ನಗರ ಸಭೆ ವತಿಯಿಂದ ಸ್ವಚ್ಛತಾ ಸಂಕಲ್ಪ ಮಾಸ ಕಾರ್ಯಕ್ರಮದಡಿಯಲ್ಲಿ ಶಾಲಾ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ನಗರಸಭೆ ಸಮುದಾಯ ಸಂಚಾಲಕರ ತಂಡದ ಗೀತಾ ಚಂದ್ರಿಕಾ ಧನಲಕ್ಷ್ಮಿ ಸೇರಿದಂತೆ 5 ಜನರು ಪಾಲ್ಗೊಂಡಿದ್ದರು.




















