ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಾಸ್ತಮ್ಮ ದೇವಿ ಜಾತ್ರಾ ಮಹೋತ್ಸವ

ಕೊಪ್ಪಳ/ಕುಷ್ಟಗಿ :8:4:2023 ರಂದು ಕಬ್ಬರಗಿ ಗ್ರಾಮದ ಮಾಸ್ತಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಬಾಜಾ ಭಜಂತ್ರಿ ಮೂಲಕ ದೇವಿ ಮೆರವಣಿಗೆ ಮಾಸ್ತಮ್ಮ ದೇವಿಗೆ ವಿವಿಧ ಹೂಗಳಿಂದ ಅಲಂಕಾರ ಬಳೆ ಉಡಿ ತುಂಬಿ ಅಭಿಷೇಕ ಮಾಡಿ, ಮಾಸ್ತಮ್ಮ ದೇವಿ ಊರು ಒಳಗೆ ಹೋಗಿ ಎಲ್ಲಾ ಭಕ್ತರು ಮನೆಗೆ ಉಡಿತುಂಬಿಕೊಂಡು ದೇವಿಗೆ ಮಾಡಿದ ಹುಗ್ಗಿ ಅನ್ನ ಎಲ್ಲಾ ಪದಾರ್ಥಗಳನ್ನು ದೇವರಿಗೆ ಅರ್ಪಿಸಿ, ನಂತರ ಊಟ ಮಾಡಿದರು, ವಿವಿಧ ಗ್ರಾಮಗಳಿಂದ ಚಕಡಿ ಟ್ಯಾಕ್ಟರ್ ಬಂದು ದೇವಿಯ ದರ್ಶನ ಪಡೆದು ಪಾವನವಾದರು, ಮರುದಿನ ದಿನ ತಾವು ಬಿಟ್ಟ ಹರಕೆ ಮರಿ ದೇವರಿಗೆ ಅರ್ಪಿಸಿ ನಂತರ ಹಾಲಗಂಬ ಹೇಳುತ್ತಾರೆ ರಸಮಂಜರಿ ಕಾರ್ಯಕ್ರಮ ಇರುತ್ತದೆ.

ವರದಿ ಶೇಖಪ್ಪ ಬಾಳಿಕಾಯಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ