ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಸಂತೆಬೆನ್ನೂರು ಪುಷ್ಕರಣಿಯಲ್ಲಿ ಇಂದು ಖ್ಯಾತ ಹಿನ್ಯಲೆ ಗಾಯಕಿ,ಗಾನ ಕೋಗಿಲೆ,ಸಂಗೀತಾ ಕಟ್ಟಿರವರು ಪುಷ್ಕರಣಿಯನ್ನ ಬೆಳಿಗ್ಗೆ 11ಗಂಟೆ ಇಂದ ಮದ್ಯಾಹ್ನ 2ಗಂಟೆವರೆಗೂ ವೀಕ್ಷಿಸಿದರು ಬೇರೆ ಪ್ರವಾಸಿಗರ ಜೊತೆಗೆ ಮನಸಿನ ಮಾತುಗಳನ್ನು ಹಂಚಿಕೊಂಡರು 2ಗಂಟೆ ನಂತರ ಊರಿನ ಪ್ರಸಿದ್ದ ಹೋಟೆಲ್ ಆಧಾ ಐಶ್ವರ್ಯ ಹೋಟೆಲ್ನಲ್ಲಿ ಸವಿಯಾದ ಊಟ ಸವಿದು ಹೋಟೆಲ್ ಮಾಲೀಕರದ ರಾಘವೇಂದ್ರ ಶೆಟ್ಟಿ,ಕರುನಾಡ ಕಂದ ಪತ್ರಿಕೆ ವರದಿಗಾರ ಮಂಜಪ್ಪ ಟಿ.ಆರ್.ವಿಜಯಲಕ್ಷ್ಮಿ ಜೂಯಲರ್ಸ್ ದೇವರಾಜಣ್ಣ, l i c ಮಂಜುನಾಥ್ ಜೊತೆ ಒಂದು ಸೆಲ್ಫಿ ಹಂಚಿಕೊಂಡರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.