ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಪಕ್ಷದ ಬಿಜಿ ಶಿವಮೂರ್ತಿ ಗೌಡರು ನಾಮಪತ್ರ ಸಲ್ಲಿಸಿದ್ದರು.
ಇಂದು ಪಕ್ಷದ ಅಭ್ಯರ್ಥಿಯಾದ ಬಿ ಜಿ ಶಿವಮೂರ್ತಿ ಗೌಡರು ಪಕ್ಷದ ಕಾರ್ಯಕರ್ತರಿಗೆ ಆಗಲಿ ಪಕ್ಷದ ಮುಖಂಡರಿಗೆ ಆಗಲಿ ತಿಳಿಸದೆ ನಾಮಪತ್ರ ಹಿಂಪಡೆದಿರುವುದು ಹಲವಾರು ಅನುಮಾನಗಳಿಗೆ ವ್ಯಕ್ತವಾಗಿದೆ ಬಿಜೆ ಶಿವಮೂರ್ತಿ ಗೌಡರೇ
ಪಕ್ಷದ ಅಭ್ಯರ್ಥಿಯಾಗಿ ನೀವು ನಾಮಪತ್ರ ಸಲ್ಲಿಸಿದ್ದು ನಾಮಪತ್ರ ಹಿಂಪಡೆದಿರುವುದು ಪಕ್ಷದ್ರೋಹಿ ಕೆಲಸವಾಗಿದೆ ನಿಮ್ಮಂತ ಗೋಮುಖ ವ್ಯಾಘ್ರಗೆ ಪಕ್ಷದ ವರಿಷ್ಠರುತಾಲೂಕ ಪದಾಧಿಕಾರಿಗಳು ಕೊಟ್ಟ ಶಿಕ್ಷೆ ಏನೆಂದರೆ, ಪಕ್ಷದಿಂದ ಉಚ್ಚಾಟನೆ ನಿನಗೆ ಮತ್ತು ನಿನ್ನ ಬೆಂಬಲಿತ ನಿನ್ನ ಹಿಂಬಾಲಿಕರಿಗೆ ಪಕ್ಷಕ್ಕೆ ಚಟುವಟಿಕೆಯಿಂದ ಉಚ್ಚಾಟನೆ ಮಾಡಿದೆ ನಿನ್ನಂತ ನಂಬಿಕೆ ದ್ರೋಹಿಗಳಿಂದ ನಮ್ಮ ರಾಜಕೀಯ ಭವಿಷ್ಯಕ್ಕೆ ಸಮಾಜ ಕಟ್ಟಿದಂತಾಯಿತು ತಾಯಿ ಚಾಮುಂಡೇಶ್ವರಿ ಸನ್ನಿಧಿದಾನದಲ್ಲಿ ನೀವು ಕೊಟ್ಟ ಮಾತು ಮತ್ತು ನೀವು ಆಡಿದಂತ ಮಾತಿಗೆ ಶಿಕ್ಷೆಯಾಗಲಿದೆ ನಿಮಗೆ ಧಿಕ್ಕಾರವಿರಲಿ ಎಂದರು ಈ ಸಂದರ್ಭದಲ್ಲಿ
ರಮೇಶ್ ದೇವರ ಹೊನ್ನಾಳಿ ರೈತ ಮೋರ್ಚಾ ಪಾರ್ವತಮ್ಮ ಮಹಿಳಾ ಘಟಕದ ಅಧ್ಯಕ್ಷೆ ವಿಜೇಂದ್ರ ಮಹೇಂದರ್ ನ್ಯಾಮತಿ ಉಪಸ್ಥಿತರಿದ್ದರು.
-ಪ್ರಭಾಕರ ಹೊನ್ನಾಳಿ ತಾಲೂಕು